ಬ್ರಿಟನ್‌ನಲ್ಲಿ ಚೀನಾ ವಾಹಿನಿ ಬ್ಯಾನ್‌ !

ಚೀನಾದ ಸುದ್ದಿ ವಾಹಿನಿ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್‌ಗೆ ಬ್ರಿಟನ್‌ನಲ್ಲಿ ಕಾರ್ಯನಿರ್ವಹಿಸಲು ಅವಶ್ಯಕ ಪರವಾನಗಿ ಹಿಂಪಡೆಯಲಾಗಿದೆ ಎಂದು ಬ್ರಿಟನ್‌ನ ಪ್ರಸಾರ ನಿಯಂತ್ರಕ ಹೇಳಿದೆ.
ಏಕೆಂದರೆ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗಿನ ಸಂಬಂಧವು ಯುಕೆ ಪ್ರಸಾರ ಕಾನೂನುಗಳನ್ನು ಉಲ್ಲಂಘಿಸಿದೆ. ಇದರಿಂದಾಗಿ ಪರವಾನಗಿ ಹಿಂದಕ್ಕೆ ಪಡೆಯಲಾಗಿದೆ. ಪರವಾನಗಿ ಹಿಂಪಡೆದಿರುವುದು ಬ್ರಿಟನ್ ಮತ್ತು ಚೀನಾ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ನಿಮ್ಮ ಕಾಮೆಂಟ್ ಬರೆಯಿರಿ

advertisement