ನಾಸಿಕ್‌: ೧೧ ವರ್ಷ ಸೇವೆ ನಂತರ ಶ್ವಾನ ಪಡೆಯ ಸ್ಪೈಕ್‌ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಾಸಿಕ್‌: ನಾಸಿಕ್‌ ಸಿಟಿ ಪೊಲೀಸ್‌ ಪಡೆಯ ಬಾಂಬ್‌ ಪತ್ತೆ ಮತ್ತು ನಿಗ್ರಹ ದಳದ ಭಾಗವಾಗಿದ್ದ ಶ್ವಾನಪಡೆಯ ನಾಯಿ “ಸ್ಪೈಕ್‌ʼ” ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
೧೧ ವರ್ಷಗಳ ಸೇವೆ ಸಲ್ಲಿಸಿದ ಸ್ಪೈಕ್‌ ಅನ್ನು ಪೊಲೀಸ್‌ ವಾಹನದ ಬಾನೆಟ್‌ ಮೇಲೆ ಮೆರವಣಿಗೆ ನಡೆಯಸಲಾಯಿತು.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಕೂಡ ಸ್ಪೈಕ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ನಾಸಿಕ್ ಪೊಲೀಸರು ೧೧ ವರ್ಷಗಳ ಪ್ರಶಂಸನೀಯ ಸೇವೆಯ ನಂತರ ನಿವೃತ್ತರಾದ ‘ಸ್ನಿಫರ್ ಸ್ಪೈಕ್’ ವಿಶೇಷ ವಿದಾಯವನ್ನು ಏರ್ಪಡಿಸಿದ್ದು ಸಂತಸ ತಂದಿದೆ. ಹಲವು ಕಡೆ ಸ್ಫೋಟಕಗಳನ್ನು ಪತ್ತೆಹಚ್ಚುವಲ್ಲಿ ಸ್ಪೈಕ್‌ ಅಪಾರ ಕೊಡುಗೆ ನೀಡಿದೆ. ಇದು ಪೊಲೀಸ್‌ ಕುಟುಂಬದ ಒಂದು ಭಾಗದಂತಿತ್ತು. ಸ್ಪೈಕ್‌ ನೀಡಿದ ಸೇವೆಗಾಗಿ ನಾನು ವಂದಿಸುತ್ತೇನೆ ಎಂದು ದೇಶ್‌ಮುಖ್‌ ಟ್ವೀಟರ್‌ನಲ್ಲಿ ಬರೆದಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಉದಯಪುರದಲ್ಲಿ ಟೈಲರ್‌ ಶಿರಚ್ಛೇದ ಪ್ರಕರಣ: ಹಂತಕರನ್ನು ಪೊಲೀಸರು ಹಿಡಿದ ವೀಡಿಯೊ ವೈರಲ್ | ನೋಡಿ
advertisement

ನಿಮ್ಮ ಕಾಮೆಂಟ್ ಬರೆಯಿರಿ