ಕಿಲಿಮಾಂಜಿರೋ ಪರ್ವತವೇರಿದ ಆಂಧ್ರದ ೯ ವರ್ಷದ ಬಾಲಕಿ

ಆಂಧ್ರ ಪ್ರದೇಶದ ಗ್ರಾಮೀಣ ಭಾಗದ ಬಾಲಕಿಯೋರ್ವಳು ಕಿಲಿಮಾಂಜಿರೋ ಪರ್ವತವನ್ನು ಯಶಸ್ವಿಯಾಗಿ ಆರೋಹಣ ಮಾಡಿದ್ದಾಳೆ.
ಅನಂತಪುರದ ರಿತ್ವಿಕಾಶ್ರೀ ಪರ್ವತವನ್ನೇರಿದ ವಿಶ್ವದ ೨ನೇ ಕಿರಿಯ ವಯಸ್ಸಿನ ಹುಡುಗಿಯಾಗಿದ್ದಾಳೆ. ಏಷ್ಯಾದ ಮೊದಲ ಕಿರಿಯ ಹುಡುಗಿ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾಳೆ. ತಾಂಜಾನಿಯಾದಲ್ಲಿರುವ ಪರ್ವತ ಆಫ್ರಿಕಾ ಖಂಡದ ಅತೀ ದೊಡ್ಡ ಪರ್ವತ ಶ್ರೇಣಿಯಾಗಿದೆ. ರಿತ್ವಿಕಾಶ್ರೀ ತನ್ನ ತಂದೆಯೊಂದಿಗೆ ಪರ್ವತ ಏರಿದ್ದಾಳೆ. ಸಮುದ್ರ ಮಟ್ಟದಿಂದ 5,681 ಮೀಟರ್ ಎತ್ತರದ ಗಿಲ್ಮನ್ ಪಾಯಿಂಟ್‌ ಆರೋಹಣ ಮಾಡಿದ್ದಾಳೆ.
ಅನಂತಪುರ ಜಿಲ್ಲಾಧಿಕಾರಿ ಗಾಂಧಮ್ ಚಂದ್ರಡು ಅವರು ರಿತ್ವಿಕಾಶ್ರೀ ಅವರ ಸಾಧನೆಯನ್ನು ಟ್ವಿಟ್ಟರ್ ಶ್ಲಾಘಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

advertisement