ನನಗೆ ವಯಸ್ಸಾಗಿದೆ ಕೊರೊನಾ ಲಸಿಕೆ ಬೇಡ: ಖರ್ಗೆ

ನನಗೆ ವಯಸ್ಸಾಗಿದೆ. ನನ್ನ ಬದಲಿಗೆ ಯುವಕರಿಗೆ ಕೊರೊನಾ ಲಸಿಕೆ ನೀಡಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ನನಗೆ ೭೦ ವರ್ಷ ದಾಟಿದೆ. ನನಗಿಂತ ಹೆಚ್ಚು ಆಯುಷ್ಯ ಹೊಂದಿರುವ ಯುವಕರಿಗೆ ಲಸಿಕೆ ನೀಡುವುದು ಒಳಿತು. ನಾನು ಹೆಚ್ಚೆಂದರೆ ಇನ್ನು ೧೦-೧೫ ವರ್ಷ ಮಾತ್ರ ಬದುಕಬಹುದು ಎಂದರು.
ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಸಿಎಂ ನಿತೀಶ್‌ಕುಮಾರ, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಲಸಿಕೆ ಹಾಕಿಸಿಕೊಂಡಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ; ಅಂಧ ದಂಪತಿ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement