ಜೈಪುರದಲ್ಲಿ ಕೊರೊನಾ ಲಸಿಕೆಗಳನ್ನು ಎಗರಿಸಿದ ಕಳ್ಳರು !

ಜೈಪುರ: ರಾಜಸ್ಥಾನದ ಜೈಪುರದ ಆಸ್ಪತ್ರೆಯಿಂದ 320 ಡೋಸ್ ಕರೋನವೈರಸ್ ಲಸಿಕೆಗಳನ್ನು ಕಳವು ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಲಸಿಕೆ ಕಳ್ಳತನದ ಬಗ್ಗೆ ತನಿಖೆ ನಡೆಸಲಾಗುವುದು. ಕಾಳಸಂತೆಯಲ್ಲಿ ಮಾರಾಟ ಮಾಡಲು ಲಸಿಕೆಗಳನ್ನು ಕಳವು ಮಾಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಎರಡು ದಿನಗಳ ಹಿಂದೆ ಜೈಪುರದಲ್ಲಿ ಲಸಿಕೆಗಳ ಕೊರತೆ ಎದುರಾಗಿದೆ ಎಂದು ವರದಿಯಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ