ಕರ್ನಾಟಕದಲ್ಲಿ ಸೋಮವಾರ 40 ಸಾವಿರ ದಾಟದ ಕೊರೊನಾ ದೈನಂದಿನ ಸೋಂಕು.. ಆದರೆ ಸಾವು ಹೆಚ್ಚಳ

ಬೆಂಗಳೂರು : ಕರ್ನಾಟಕದಲ್ಲಿ ಕಳೆದ 24 ತಾಸಿನಲ್ಲಿ ಹೊಸದಾಗಿ 39,305 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ.
ಇದೇ ಸಮಯದಲ್ಲಿ 596 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಸೋಮವಾರದ ಕೊರೋನಾ ಹೆಲ್ತ್ ಬುಲೆಟಿನ್ ನಲ್ಲಿ ಸೋಮವಾರ ಹೊಸದಾಗಿ 39,305 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,73,683ಕ್ಕೆ ಏರಿಕೆಯಾಗಿದೆ.ಒಟ್ಟು ಮೃತಪಟ್ಟವರ ಸಂಖ್ಯೆ 19,372ಕ್ಕೆ ಏರಿಕೆಯಾಗಿದೆ ಇದೇ ಸಮಯದಲ್ಲಿ ರಾಜ್ಯದಲ್ಲಿ 32,188 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಬಿಡುಗಡೆಯಾದವರ ಸಂಖ್ಯೆ 13,83,285ಕ್ಕೆ ಏರಿದೆ. ಈಗ ರಾಜ್ಯದಲ್ಲಿ 5,71,006 ಸಕ್ರಿಯ ಪ್ರಕರಣಗಳಿವೆ. ಇ
ಸೋಮವಾರ ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ 16,747 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. 374 ಜನರು ಮೃತಪಟ್ಟಿದ್ದಾರೆ.
ಇಂದಿನ ಜಿಲ್ಲಾವಾರು ಸೋಂಕಿತರ ಸಂಖ್ಯೆ:
ಬಾಗಲಕೋಟೆ – ಸೋಂಕಿತರು 968, ಬಳ್ಳಾರಿ – ಸೋಂಕಿತರು -973, ಬೆಳಗಾವಿ – 736, ಬೆಂಗಳೂರು ಗ್ರಾಮಾಂತರ – 704, ಬೆಂಗಳೂರು ನಗರ – 16,747, ಬೀದರ್ -305, ಚಾಮರಾಜನಗರ -623, ಚಿಕ್ಕಬಳ್ಳಾಪುರ- 599,ಚಿಕ್ಕಮಗಳೂರು -362,ಚಿತ್ರದುರ್ಗ – 172, ದಕ್ಷಿಣ ಕನ್ನಡ -1175, ದಾವಣಗೆರೆ -197, ಧಾರವಾಡ -1006,ಗದಗ – 332, ಹಾಸನ – 1800, ಹಾವೇರಿ – 214, ಕಲಬುರ್ಗಿ – 988, ಕೊಡಗು – 534, ಕೋಲಾರ – 755,ಕೊಪ್ಪಳ – – 412, ಮಂಡ್ಯ -1133,ಮೈಸೂರು – 1537, ರಾಯಚೂರು – 587, ರಾಮನಗರ – 337, ಶಿವಮೊಗ್ಗ – 820, ತುಮಕೂರು – 2168, ಉಡುಪಿ -855, ಉತ್ತರ ಕನ್ನಡ – 885, ವಿಜಯಪುರ – 659,ಯಾದಗಿರಿ – 727
ಕೆಳಗಡೆ ಪಿಡಿಎಫ್‌ನಲ್ಲಿ ಸಂಪೂರ್ಣ ಪಟ್ಟಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

10-05-2021 HMB Kannada (1)

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement