ವಿಶ್ವಸಂಸ್ಥೆ ಆರ್ಥಿಕತೆ, ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಮುಖ ಆರು ಅಂಗಗಳಲ್ಲಿ ಒಂದಾದ ಆರ್ಥಿಕತೆ ಮತ್ತು ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆಯಾಗಿದೆ.
ಆರ್ಥಿಕತೆ, ಸಮಾಜ ಹಾಗೂ ಪರಿಸರ ಕಾಪಾಡುವ ಗುರಿಯೊಂದಿಗೆ ಕಾರ್ಯಚರಣೆ ನಡೆಸುತ್ತಿರುವ 54 ಸದಸ್ಯ ಬಲದ ವಿಶ್ವಸಂಸ್ಥೆಯ ಈ ಕೌನ್ಸಿಲ್‍ಗೆ ಭಾರತ 2022-24 ವರೆಗಿನ ಅವಧಿಗೆ ಆಯ್ಕೆಯಾಗಿದೆ.
ವಿಶ್ವಸಂಸ್ಥೆಯ ಸಭೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೈಗೊಳ್ಳುವ ನಿರ್ಣಯ ಪಾಲಿಸುವುದು ಹಾಗೂ ಹಾಗೂ ಶೃಂಗಸಭೆಯ ನಿರ್ಣಯಗಳನ್ನು ಜಾರಿಗೆ ತರುವ ಮಹತ್ವದ ಜವಬ್ದಾರಿ ಈ ಕೌನ್ಸಿಲ್ಲಿಗೆ ಇದೆ. ಸೋಮವಾರ ನಡೆದ ಚುನಾವಣೆಯಲ್ಲಿ ಭಾರತ ಏಷ್ಯಾ ಫೆಸಿಫಿಕ್ ವಿಬಾಗದಲ್ಲಿ ಆಯ್ಕೆಯಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ಬರಿ ಕೈಯಲ್ಲಿ 15 ಅಡಿ ಉದ್ದದ ದೈತ್ಯ ಹೆಬ್ಬಾವು ಹಿಡಿದು ಆಟದ ಗೊಂಬೆಯಂತೆ ಹೊತ್ತುಕೊಂಡು ಹೋದ ಮಕ್ಕಳು...!

ನಿಮ್ಮ ಕಾಮೆಂಟ್ ಬರೆಯಿರಿ

advertisement