ವಿಶ್ವಸಂಸ್ಥೆ ಆರ್ಥಿಕತೆ, ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಮುಖ ಆರು ಅಂಗಗಳಲ್ಲಿ ಒಂದಾದ ಆರ್ಥಿಕತೆ ಮತ್ತು ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆಯಾಗಿದೆ. ಆರ್ಥಿಕತೆ, ಸಮಾಜ ಹಾಗೂ ಪರಿಸರ ಕಾಪಾಡುವ ಗುರಿಯೊಂದಿಗೆ ಕಾರ್ಯಚರಣೆ ನಡೆಸುತ್ತಿರುವ 54 ಸದಸ್ಯ ಬಲದ ವಿಶ್ವಸಂಸ್ಥೆಯ ಈ ಕೌನ್ಸಿಲ್‍ಗೆ ಭಾರತ 2022-24 ವರೆಗಿನ ಅವಧಿಗೆ ಆಯ್ಕೆಯಾಗಿದೆ. ವಿಶ್ವಸಂಸ್ಥೆಯ ಸಭೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೈಗೊಳ್ಳುವ ನಿರ್ಣಯ ಪಾಲಿಸುವುದು ಹಾಗೂ ಹಾಗೂ … Continued