ಮೋದಿ ಕ್ಯಾಬಿನೆಟ್‌ ಪುನರ್ರಚನೆ : 43 ಸಚಿವರಲ್ಲಿ ಕರ್ನಾಟಕದ ನಾಲ್ವರಿಗೆ ಅವಕಾಶ..ಸಚಿವರ ಪಟ್ಟಿ ಇಲ್ಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ಕ್ಯಾಬಿನೆಟ್ ಪುನರ್ರಚನೆಯಲ್ಲಿ 43 ಸದಸ್ಯರು ಬುಧವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ಕರ್ನಾಟಕದ ನಾಲ್ವರಿಗೆ ಅದೃಷ್ಟ ಒಲಿದಿದೆ.  ಚಿಕ್ಕಮಗಳೂರು-ಉಡುಪಿ ಸಂಸದೆ ಶೋಬಾ ಕರಂದ್ಲಾಜೆ, ಚಿತ್ರದುರ್ಗ  ಸಂಸದ ನಾರಾಯಣಸ್ವಾಮಿ, ಬೀದರ ಸಂಸದ ಭಗವಂತ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಿರಿಯ ಮುಖಗಳು, ಹಾಗೂ ಹಿರಿಯರ ಒಳಗೊಳ್ಳುವಿಕೆ, ವ್ಯಾಪಕ ಪ್ರಾತಿನಿಧ್ಯ ಮತ್ತು ಹೆಚ್ಚಿನ ಸಂಖ್ಯೆಯ ವೃತ್ತಿಪರರು: ನವೀಕೃತ ಕ್ಯಾಬಿನೆಟ್ ಪ್ರದರ್ಶಿಸುವ ನಿರೀಕ್ಷೆ ಇವು ಕ್ಯಾಬಿನೆಟ್‌ ಪುನರ್ರಚನೆಯ ಬಗೆಗಿನ ಕೆಲವು ಪ್ರಮುಖ ಮುಖ್ಯಾಂಶಗಳು.
ಹೊಸ ಸರ್ಕಾರವು ಒಬಿಸಿಗಳು (ಇತರೆ ಹಿಂದುಳಿದ ವರ್ಗ) ಮತ್ತು ಮಹಿಳಾ ಮಂತ್ರಿಗಳ ಪ್ರಮುಖ ಪಾಲನ್ನು ಹೊಂದಿರುತ್ತದೆ.

1. ನಾರಾಯಣ ರಾಣೆ

2. ಸರ್ಬಾನಂದ್ ಸೋನೊವಾಲ್

3. ಡಾ. ವೀರೇಂದ್ರ ಕುಮಾರ್

4. ಜ್ಯೋತಿರಾದಿತ್ಯ ಸಿಂಧಿಯಾ

5. ರಾಮಚಂದ್ರ ಪ್ರಸಾದ್ ಸಿಂಗ್

6. ಅಶ್ವಿನಿ ವೈಭವ್

7. ಪಶುಪತಿ ಕುಮಾರ್ ಪರಾಸ್

8. ಕಿರಣ್ ರಿಜಿಜು

9. ರಾಜ್ ಕುಮಾರ್ ಸಿಗ್

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

10. ಹರ್ದೀಪ್ ಸಿಂಗ್ ಪುರಿ

11. ಮನ್ಸುಖ್ ಮಾಂಡವಿಯಾ

12. ಭೂಪೇಂದ್ರ ಯಾದವ್.

13. ಪುರುಷೋತ್ತಮ್ ರುಪಾಲ

14. ಜಿ ಕಿಶನ್ ರೆಡ್ಡಿ

15. ಅನುರಾಗ್ ಸಿಂಗ್ ಠಾಕೂರ್

16. ಪಂಕಜ್ ಚೌಧುರಿ

17. ಅನುಪ್ರಿಯ ಸಿಂಗ್ ಪಟೇಲ್

18. ಡಾ ಸತ್ಯಪಾಲ್ ಸಿಂಗ್ ಭಘೇಲ್

19. ರಾಜೀವ್ ಚಂದ್ರಶೇಖರ್

20. ಶೋಭಾ ಕರಂದ್ಲಾಜೆ

21. ಭಾನುಪ್ರತಾಪ್ ಸಿಂಗ್ ವರ್ಮಾ

22 ದರ್ಶನ ವಿಕ್ರಮ ಜರ್ದೋಶ್

23. ಮೀನಾಕ್ಷಿ ಲೇಖಿ

24. ಅನ್ನಪೂರ್ಣ ದೇವಿ

25. ಎ ನಾರಾಯಣ ಸ್ವಾಮಿ

26. ಕೌಶಲ್ ಕಿಶೋರ್

27. ಅಜಯ್ ಭಟ್

28. ಬಿ.ಎಲ್ ವರ್ಮ

29. ಅಜಯ್ ಕುಮಾರ್

30. ಚೌಹಾಣ್ ದೇವುಸಿಂಗ್

31. ಭಗವಂತ್ ಖೂಬಾ

32. ಕಪಿಲ್ ಮೊರೇಶ್ವರ್ ಪಾಟೀಲ್

33. ಪ್ರತಿಮಾ ಭೌಮಿಕ್

34. ಡಾ. ಸುಭಾಶ್ ಸರ್ಕಾರ್

35. ಡಾ ಭಗವತ್ ಕಿಶನ್ ರಾವ್ ಕರಡ್

36. ಡಾ. ರಾಜ್ ಕುಮಾರ್ ರಂಜನ್ ಸಿಂಗ್

37. ಡಾ ಭಾರತಿ ಪ್ರವೀಣ್ ಪವಾರ್

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

38. ಬಿಶ್ವೇಶ್ವರ್ ತುಡು

39. ಶಂತನು ಠಾಕೂರ್

40. ಜಾನ್ ಬರ್ಲಾ

41. ಡಾ. ಎಲ್ ಮುರುಗನ್

42. ನಿತೀಶ್ ಪ್ರಾಮಾಣಿಕ್.

43.ಮುಂಜಪರ ಮಹೇಂದ್ರಭಾಯಿ

ಹೊಸ ಮಂತ್ರಿ ಮಂಡಳಿಯ ಪ್ರಮುಖಾಂಶಗಳು
* ಎರಡು ಸಂಪುಟದಲ್ಲಿ ಒಟ್ಟು 12 ಪರಿಶಿಷ್ಟ ಜಾತಿಯ ಮಂತ್ರಿಗಳು
* ಮೂರು ಸಂಪುಟದಲ್ಲಿ 8 ಪರಿಶಿಷ್ಟ ಪಂಗಡದ ಮಂತ್ರಿಗಳು
* ಐದು ಸಂಪುಟದಲ್ಲಿ 27 ಹಿಂದುಳಿದ ವರ್ಗಗಳ ಮಂತ್ರಿಗಳು
* ಮೂರು ಸಂಪುಟದಲ್ಲಿ 5 ಅಲ್ಪಸಂಖ್ಯಾತ ಮಂತ್ರಿಗಳು
* ಎರಡು ಸಂಪುಟದಲ್ಲಿ 11 ಮಹಿಳಾ ಮಂತ್ರಿಗಳು
* ಆರು ಸಂಪುಟದಲ್ಲಿ 50 ವರ್ಷಕ್ಕಿಂತ ಕಡಿಮೆ ಇರುವ 14 ಮಂತ್ರಿಗಳು
ಸಂಪುಟದ ಸರಾಸರಿ ವಯಸ್ಸು: 58 ವರ್ಷಗಳು

ಪ್ರಮಾಣ ವಚನ ಸ್ವೀಕರಿಸುವ 43 ಸದಸ್ಯರ ಪಟ್ಟಿಯನ್ನು ಈಗಾಗಲೇ ಹಂಚಿಕೊಳ್ಳಲಾಗಿದ್ದು,  ಹೀಗಾಗಿ ಯಾರಿಗೆ ಯಾವ ಖಾತೆ ನೀಡಲಿದ್ದಾರೆ ಎಂಬುದು ಈಗ ಮಹತ್ವ ಪಡೆದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement