ಮಹತ್ವದ ಸುದ್ದಿ..29 ಸಚಿವರಿಗೆ ಖಾತೆ ಹಂಚಿಕೆ; ಹಣಕಾಸು ಖಾತೆ ಉಳಿಸಿಕೊಂಡ ಸಿಎಂ, ಯಾರಿಗೆ ಯಾವ ಖಾತೆ ಮಾಹಿತಿ ಇಲ್ಲಿದೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ಇಂದು ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ಯಾರು ಯಾರಿಗೆ ಯಾವ ಖಾತೆ ಎಂಬ ವಿವರ ಲಭ್ಯವಾಗಿದೆ. ಆ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಅರಗ ಜ್ಞಾನೇಂದ್ರ-ಗೃಹ
ಗೋವಿಂದ ಕಾರಜೋಳ-ಜಲಸಂಪನ್ಮೂಲ
ಕೆ.ಎಸ್.ಈಶ್ವರಪ್ಪ-ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
ಆರ್.ಅಶೋಕ್-ಕಂದಾಯ
ಬಿ.ಶ್ರೀರಾಮುಲು-ಸಾರಿಗೆ
ಡಾ.ಸಿ.ಎನ್.ಅಶ್ವತ್ಥ್ ನಾರಾಯಣ-ಉನ್ನತ ಶಿಕ್ಷಣ, ಐಟಿ-ಬಿಟಿ
ವಿ.ಸೋಮಣ್ಣ-ವಸತಿ
ಬಿ.ಸಿ.ಪಾಟೀಲ್-ಕೃಷಿ
ಡಾ.ಕೆ.ಸುಧಾಕರ್-ಆರೋಗ್ಯ,ವೈದ್ಯಕೀಯ ಶಿಕ್ಷಣ
ಮುರುಗೇಶ್ ನಿರಾಣಿ-ಬೃಹತ್, ಮಧ್ಯಮ ಕೈಗಾರಿಕೆ
ಶಿವರಾಮ್ ಹೆಬ್ಬಾರ್-ಕಾರ್ಮಿಕ
ಎಸ್.ಅಂಗಾರ-ಮೀನುಗಾರಿಕೆ, ಬಂದರು
ಕೆ.ಗೋಪಾಲಯ್ಯ-ಅಬಕಾರಿ
ಎಸ್.ಟಿ.ಸೋಮಶೇಖರ್-ಸಹಕಾರ
ಶಶಿಕಲಾ ಜೊಲ್ಲೆ-ಮುಜರಾಯಿ, ಹಜ್
ಎಂಟಿಬಿ ನಾಗರಾಜ್-ಪೌರಾಡಳಿತ, ಸಣ್ಣ ಕೈಗಾರಿಕೆ
ಬಿ.ಸಿ.ನಾಗೇಶ್-ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ವಿ.ಸುನಿಲ್​ಕುಮಾರ್-ಇಂಧನ
ಉಮೇಶ್ ಕತ್ತಿ-ಆಹಾರ, ಅರಣ್ಯ ಇಲಾಖೆ
ಜೆ.ಸಿ.ಮಾಧುಸ್ವಾಮಿ-ಸಣ್ಣ ನೀರಾವರಿ
ಆನಂದ್ ಸಿಂಗ್-ಪರಿಸರ, ಪ್ರವಾಸೋದ್ಯಮ
ಪ್ರಭು ಚೌಹಾಣ್-ಪಶುಸಂಗೋಪನೆ
ಕೋಟ ಶ್ರೀನಿವಾಸ ಪೂಜಾರಿ-ಸಮಾಜಕಲ್ಯಾಣ
ಕೆ.ಸಿ.ನಾರಾಯಣಗೌಡ-ಕ್ರೀಡೆ
ಮುನಿರತ್ನ-ತೋಟಗಾರಿಕೆ
ಭೈರತಿ ಬಸವರಾಜ್-ನಗರಾಭಿವೃದ್ಧಿ
ಹಾಲಪ್ಪ ಆಚಾರ್-ಗಣಿ ಮತ್ತು ಭೂವಿಜ್ಞಾನ
ಸಿ.ಸಿ.ಪಾಟೀಲ್-ಲೋಕೋಪಯೋಗಿ

ಶಂಕರ ಪಾಟೀಲ ಮುನೇನಕೊಪ್ಪ-ಸಕ್ಕರೆ ಹಾಗೂ ಜವಳಿ

ರಾಜ್ಯಪಾಲರಿಂದ ಬಂದ ಪ್ರತಿಯನ್  ಪಿಡಿಎಫ್‌ನಲ್ಲಿ ಕೊಡಲಾಗಿದೆ.

ministers portfolio list

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement