ಹೊಲನಗದ್ದೆ ಸೀತಾ ಹೆಗಡೆ ನಿಧನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಹೊಲನಗದ್ದೆಯ ಸೀತಾ ಎಂ. ಹೆಗಡೆ(77) ಮಂಗಳವಾರ ಸಂಜೆ ನಿಧನರಾದರು.
ಇವರು ಖ್ಯಾತ ಪರಿಸರ ಹೋರಾಟಗಾರರಾಗಿದ್ದ ದಿ. ಎಂ. ಆರ್. ಹೆಗಡೆ ಅವರ ಪತ್ನಿ. ಮೃತರು ಸೀತಕ್ಕ ಎಂದೇ ಪ್ರಸಿದ್ದರಾಗಿದ್ದರು. ಪರಿಸರ, ಸಮಾಜಿಕ ಹಾಗೂ ದಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು  ಹಾಗೂ ಅಪಾರ-ಬಂಧು ಬಳಗವನ್ನು ಅಗಲಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

  1. Narasinh Ram Hegde

    Very sorry to know that dear Sheatakka is no more. Late Mr. Mohan Hegde was a good well wisher and personal friend of mine. We pray the Almighty to bless the departed soul eternal peace and courage to the family to bear the irreparable loss. Regards N. R. Hegde .

ನಿಮ್ಮ ಕಾಮೆಂಟ್ ಬರೆಯಿರಿ