ಬಾಲಕಿ ಅನುಕರಣೆ ಮಾಡುತ್ತ ಅದ್ಭುತ ಕಸರತ್ತು ಮಾಡುವ ನಾಯಿ…ವೀಕ್ಷಿಸಿ

ಒಂದು ಅಪೂರ್ವ ವಿಡಿಯೊದಲ್ಲಿ ಬಾಲಕಿ ಹೇಳಿದಂತೆ ಕೇಳುವಹಾಗೂ ಹೇಳಿದಂತೆ ಮಾಡುವ ನಾಐಇ ಗಮನ ಸೆಳೆದಿದೆ.
@buitengebieden_ ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವಿಡಿಯೊದಲ್ಲಿ ಬಾಲಕಿ ತನ್ನ ಪ್ರೀತಿಯ ಶ್ವಾನದೊಂದಿಗೆ ಇರುವ ದೃಶ್ಯದ ಮೂಲಕ ವಿಡಿಯೊ ಶುರುವಾಗುತ್ತದೆ. ನಂತರ ಬಾಲಕಿ ಏನೆಲ್ಲಾ ಮಾಡಿ ತೋರಿಸುತ್ತಾಳೋ ಅದನ್ನೆಲ್ಲಾ ಈ ಶ್ವಾನ ಅನುಕರಣೆ ಮಾಡುತ್ತದೆ. ಪುಟ್ಟ ಬಾಲಕಿಯ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುವ ನಾಯಿ ಸಾಹಸ ಪ್ರದರ್ಶನದಿಂದ ಗಮನ ಸೆಳೆಯುತ್ತದೆ. ಈ ದೃಶ್ಯವನ್ನು ಎಷ್ಟು ನೋಡಿದರೂ ಮತ್ತೆ ನೋಡಬೇಕು ಎನಿಸುತ್ತದೆ.
ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ವಿಡಿಯೊದಲ್ಲಿ ನಾಯಿಯ ಪ್ರದರ್ಶನಕ್ಕೆ ಮನಸೋತಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://twitter.com/buitengebieden_/status/1471541271428751375?ref_src=twsrc%5Etfw%7Ctwcamp%5Etweetembed%7Ctwterm%5E1471541271428751375%7Ctwgr%5E%7Ctwcon%5Es1_&ref_url=https%3A%2F%2Fvijaykarnataka.com%2Fviral-adda%2Ftrending%2Fheartwarming-video-of-a-tsa-officer-saving-2-month-old-baby-who-stopped-breathing-at-airport-is-going-viral-on-social-media%2Farticleshow%2F88489262.cms

3 / 5. 2

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ನಿಮ್ಮ ಕಾಮೆಂಟ್ ಬರೆಯಿರಿ

advertisement