ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಪಕ್ಷೇತರರ ಮುಂದೆ ಮಂಕಾದ ಬಿಜೆಪಿ-ಕಾಂಗ್ರೆಸ್‌

posted in: ರಾಜ್ಯ | 0

ಬೆಳಗಾವಿ: ರಾಜ್ಯದಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಅದರಲ್ಲಿ ಬೆಳಗಾವಿಯ 5 ಪುರಸಭೆ ಹಾಗೂ 11 ಪಟ್ಚಣ ಪಂಚಾಯತಗಳ ಚುನಾವಣೆಗಳ ಫಲಿತಾಂಶದ ಬಂದಿದೆ.
ಜಿಲ್ಲೆಯ ಮೂರು ಪುರಸಭೆಗಳಲ್ಲಿ ಬಿಜೆಪಿ ಎರಡು ಹಾಗೂ ಕಾಂಗ್ರೆಸ್‌ ಒಂದರಲ್ಲಿ ಜಯಗಳಿಸಿದೆ. ಎರಡರಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಒಟ್ಟು 11 ಪಟ್ಟಣ ಪಂಚಾಯತಗಳಲ್ಲಿ ಐದು ಪಟ್ಟಣ ಪಂಚಾಯತಗಳಲ್ಲಿ ಪಕ್ಷೇತರರೇ ಮೇಲುಗೈ ಸಾಧಿಸಿದ್ದಾರೆ. ಎರಡರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್‌ ಬಹುತ ಪಡೆದಿದ್ದರೆ ಇನ್ನೆಡರಲ್ಲಿ ಅತಂತ್ರ ಸ್ಥಿತಿ ಬಂದಿದೆ. ಯಾರೇ ಅಧೀಕಾರಕ್ಕೆ ಬರುವುದಿದ್ದರೂ ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಐದು ಪುರಸಭೆಗಳ ಫಲಿತಾಂಶದ ವಿವರ

ಅಥಣಿ ಪುರಸಭೆ: ಒಟ್ಟು ವಾರ್ಡ್‌ಗಳು – 27, ಕಾಂಗ್ರೆಸ್ – 15, ಬಿಜೆಪಿ – 9, ಜೆಡಿಎಸ್ -1, ಪಕ್ಷೇತರ – 3
ಹಾರೂಗೇರಿ ಪುರಸಭೆ: ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 7, ಬಿಜೆಪಿ – 15, ಪಕ್ಷೇತರ -1
ಮುಗಳಖೋಡ ಪುರಸಭೆ (ರಾಯಬಾಗ ತಾಲೂಕು): ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 4, ಬಿಜೆಪಿ – 13, ಪಕ್ಷೇತರರು – 6
ಮುನವಳ್ಳಿ ಪುರಸಭೆ (ಸವದತ್ತಿ ತಾಲೂಕು): ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 11, ಬಿಜೆಪಿ – 10, ಪಕ್ಷೇತರ – 2
ಉಗಾರಖುರ್ದ್ ಪುರಸಭೆ (ಕಾಗವಾಡ ತಾಲೂಕು): ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 11, ಬಿಜೆಪಿ – 07, ಪಕ್ಷೇತರರು – 5

ಇಂದಿನ ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟ

11 ಪಟ್ಟಣ ಪಂಚಾಯತಗಳದ ಫಲಿತಾಂಶ

ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತ (ಕಿತ್ತೂರು ತಾಲೂಕು): ಒಟ್ಟು ವಾರ್ಡ್‌ಗಳು – 14, ಅವಿರೋಧ ಆಯ್ಕೆ – 3, ಎಲ್ಲರೂ ಪಕ್ಷೇತರರು – 14
ಕಂಕಣವಾಡಿ ಪಟ್ಟಣ ಪಂಚಾಯತ (ರಾಯಬಾಗ ತಾಲೂಕು): ಒಟ್ಟು ವಾರ್ಡ್‌ಗಳು – 17, ಕಾಂಗ್ರೆಸ್ – 5, ಬಿಜೆಪಿ – 12
ನಾಗನೂರು ಪಟ್ಟಣ ಪಂಚಾಯತ (ಮೂಡಲಗಿ ತಾಲೂಕು): ಒಟ್ಟು ವಾರ್ಡ್‌ಗಳು – 17, ಪಕ್ಷೇತರರು – 17
ಯಕ್ಸಂಬಾ ಪಟ್ಟಣ ಪಂಚಾಯತ (ಚಿಕ್ಕೋಡಿ ತಾಲೂಕು): ಒಟ್ಟು ವಾರ್ಡ್‌ಗಳು – 17, ಕಾಂಗ್ರೆಸ್ – 16, ಬಿಜೆಪಿ – 01
ಕಿತ್ತೂರು ಪಟ್ಟಣ ಪಂಚಾಯತ (ಕಿತ್ತೂರು ತಾಲೂಕು): ಒಟ್ಟು ವಾರ್ಡ್‌ಗಳು – 18, ಕಾಂಗ್ರೆಸ್ – 5, ಬಿಜೆಪಿ – 9, ಪಕ್ಷೇತರ – 4
ಅರಭಾವಿ ಪಟ್ಟಣ ಪಂಚಾಯತ (ಮೂಡಲಗಿ ತಾಲೂಕು): ಒಟ್ಟು ವಾರ್ಡ್‌ಗಳು – 16, ಬಿಜೆಪಿ – 05, ಪಕ್ಷೇತರ – 11
ಐನಾಪುರ ಪಟ್ಟಣ ಪಂಚಾಯತ (ಕಾಗವಾಡ ತಾಲೂಕು): ಒಟ್ಟು ವಾರ್ಡ್‌ಗಳು – 19, ಕಾಂಗ್ರೆಸ್ – 13, ಬಿಜೆಪಿ – 6
ಶೇಡಬಾಳ ಪಟ್ಟಣ ಪಂಚಾಯತ (ಕಾಗವಾಡ ತಾಲೂಕು): ಒಟ್ಟು ವಾರ್ಡ್‌ಗಳು – 16, ಕಾಂಗ್ರೆಸ್ – 2, ಬಿಜೆಪಿ – 11, ಜೆಡಿಎಸ್ – 1, ಪಕ್ಷೇತರ – 2
ಚಿಂಚಲಿ ಪಟ್ಟಣ ಪಂಚಾಯತ (ರಾಯಬಾಗ ತಾಲೂಕು): ಒಟ್ಟು ವಾರ್ಡ್‌ಗಳು – 19, ಕಾಂಗ್ರೆಸ್ – 8, ಬಿಜೆಪಿ – 5
ಪಕ್ಷೇತರ – 4
ಬೋರಗಾಂವ ಪಟ್ಟಣ ಪಂಚಾಯತ (ನಿಪ್ಪಾಣಿ ತಾಲೂಕು): ಒಟ್ಟು ವಾರ್ಡ್‌ಗಳು – 17, ಪಕ್ಷೇತರ – 17
ಕಲ್ಲೋಳಿ ಪಟ್ಟಣ ಪಂಚಾಯತ (ಮೂಡಲಗಿ ತಾಲೂಕು): ಒಟ್ಟು ವಾರ್ಡ್‌ಗಳು – 16, ಬಿಜೆಪಿ – 05, ಪಕ್ಷೇತರ – 11

ಇಂದಿನ ಪ್ರಮುಖ ಸುದ್ದಿ :-   11 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement