ಭಟ್ಕಳ: ಜಾಲಿ ಪಟ್ಟಣ ಪಂಚಾಯತದಲ್ಲಿ ಪಕ್ಷೇತರರದ್ದೇ ಮೇಲುಗೈ…

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಜಾಲಿ ಪಟ್ಟಣ ಪಂಚಾಯತದ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರೇ ಮೇಲುಗೈ ಸಾಧಿಸಿದ್ದಾರೆ.
ಒಟ್ಟು 20 ವಾರ್ಡುಗಳಲ್ಲಿ 13 ಪಕ್ಷೇತರರೇ ಆಯ್ಕೆಯಾಗಿದ್ದಾರೆ. 20 ಸ್ಥಾನಗಳಲ್ಲಿ 4 ಕಾಂಗ್ರೆಸ್, 3 ಬಿಜೆಪಿ ಗೆಲುವು ಸಾಧಿಸಿದ್ದು 13 ಪಕ್ಷೇತರರು ಆಯಕೆಯಾಗಿದ್ದಾರೆ. 12 ಪಕ್ಷೇತರರು ತಂಝೀಮ್ ಬೆಂಬಲಿತ ಪಕ್ಷೇತರರಾಗಿದ್ದಾರೆ.

ವಾರ್ಡ್‌ವಾರು  ಆಯ್ಕೆಯಾದವರ ವಿವರ

ವಾರ್ಡ್‌ ನಂ.1-ಈಶ್ವರ ಮೊಗೇರ (ಕಾಂಗ್ರೆಸ್)
ವಾರ್ಡ್‌ ನಂ. -2 ಪದ್ಮಾವತಿ ಸುಬ್ರಾಯ ನಾಯ್ಕ (ಬಿಜೆಪಿ)
ವಾರ್ಡ್‌ ನಂ-3 -ರಮೇಶ ಮಾದೇವ ನಾಯ್ಕ (ಕಾಂಗ್ರೆಸ್)ವಾರ್ಡ್‌ ನಂ. 4-ಶಹಿನಾ ಶೇಖ್ (ಕಾಂಗ್ರೆಸ್)
ವಾರ್ಡ್‌ ನಂ. -5-ಇಕ್ಕೇರಿ ಫರ್ಹಾನಾ (ಪಕ್ಷೇತರ-ಅವಿರೋಧ)
ವಾರ್ಡ್‌ ನಂ. 6-ಮಿಸ್ಬಾವುಲ್ ಹಕ್ ಶೇಖ್ ಉಮರ್ (ಪಕ್ಷೇತರ)
ವಾರ್ಡ್‌ ನಂ. 7-ಇರ್ಷಾದ್ ಬಾನು (ಪಕ್ಷೇತರ-ಅವಿರೋಧ)ವಾರ್ಡ್‌ ನಂ. 8-ಲೀಲಾವತಿ ಗಜಾನನ ಆಚಾರಿ (ಬಿಜೆಪಿ)
ವಾರ್ಡ್‌ ನಂ. 9-ದಯಾನಂದ ನಾಯ್ಕ (ಬಿಜೆಪಿ)ವಾರ್ಡ್‌ ನಂ. 10-ನಾಗರಾಜ ನಾಯ್ಕ (ಪಕ್ಷೇತರ)
ವಾರ್ಡ್‌ ನಂ. 11- ರಮೇಶ ಈರಯ್ಯ ಗೊಂಡ (ಕಾಂಗ್ರೆಸ್)
ವಾರ್ಡ್‌ ನಂ. 12-ಸೈಯದ್ ಇಮ್ರಾನ್ ಅಹಮ್ಮದ್ ಲಂಕಾ (ಪಕ್ಷೇತರ-ಅವಿರೋಧ)
ವಾರ್ಡ್‌ ನಂ. – 13ರಲ್ಲಿ ಖತೀಬ ಫಾತಿಮಾ ತನಿಮ್ (ಪಕ್ಷೇತರ-ಅವಿರೋಧ),
ವಾರ್ಡ್‌ ನಂ. 14-ಮೊಮಿನ್ ಶೈನಾಜ್ ಬೇಗಂ (ಪಕ್ಷೇತರ)
ವಾರ್ಡ್‌ ನಂ. 15-ಮುನೀರ್ ಅಹಮ್ಮದ್ (ಪಕ್ಷೇತರ_ಅವಿರೋಧ),
ವಾರ್ಡ್‌ ನಂ. 16-ಖಾಜಿಯಾ ಅಪ್ಸಾ (ಪಕ್ಷೇತರ-ಅವಿರೋಧ)
ವಾರ್ಡ್‌ ನಂ. 17- ಬಿಬಿ ಶಮೀಮ್ (ಪಕ್ಷೇತರ-ಅವಿರೋಧ)
ವಾರ್ಡ್‌ ನಂ. 18-ವಸೀಮ್ ಅಹಮ್ಮದ್ ಮನೆಗಾರ್ (ಪಕ್ಷೇತರ),
ವಾರ್ಡ್‌ ನಂ. 19-ಮಹಮ್ಮದ್ ತೌಫೀಕ್ ಬ್ಯಾರಿ (ಪಕ್ಷೇತರ),
ವಾರ್ಡ್‌ ನಂ. 20- ಇರ್ಫಾನ್ ಅಹಮ್ಮದ್ (ಪಕ್ಷೇತರ) .

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement