ಕರ್ನಾಟಕದಲ್ಲಿ ಬುಧವಾರ ಹೊಸದಾಗಿ 188 ಕೊರೊನಾ ಸೋಂಕು ಪತ್ತೆ, 12 ಮಂದಿ ಸಾವು

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಬುಧವಾರ ಹೊಸದಾಗಿ 188 ಕೊರೊನಾ ಸೋಂಕು ದಾಖಲಾಗಿದೆ ಹಾಗೂ 12 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇದೇವೇಳೆ 816 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ 4,207 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿಯೂ ಕೊರೊನಾ ಪ್ರಮಾಣ ಕಡಿಮೆಯಾಗಿದ್ದು, ಇಂದು, ಬುಧವಾರ ಹೊಸದಾಗಿ 106 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿನಿಂದ ಒಟ್ಟು 4 ಜನರು ಮೃತಪಟ್ಟಿದ್ದಾರೆ.
ಬಾಗಲಕೋಟೆ 02, ಬಳ್ಳಾರಿ 00, ಬೆಳಗಾವಿ 04, ಗ್ರಾ.ಬೆಂಗಳೂರು 00, ನ.ಬೆಂಗಳೂರು 106, ಬೀದರ್ 00, ಚಾಮರಾಜನಗರ 01, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 04, ಚಿತ್ರದುರ್ಗ 02, ದಕ್ಷಿಣ ಕನ್ನಡ 02, ದಾವಣಗೆರೆ 05, ಧಾರವಾಡ 01, ಗದಗ 03, ಹಾಸನ 6, ಹಾವೇರಿ 0, ಕಲಬುರಗಿ 05, ಕೊಡಗು 03, ಕೋಲಾರ 03, ಕೊಪ್ಪಳ 00, ಮಂಡ್ಯ 03, ಮೈಸೂರು 09, ರಾಯಚೂರು 01, ರಾಮನಗರ 01, ಶಿವಮೊಗ್ಗ 06, ತುಮಕೂರು 03, ಉಡುಪಿ 07, ಉತ್ತರ ಕನ್ನಡ 05, ವಿಜಯಪುರ 00 ಮತ್ತು ಯಾದಗಿರಿಯಲ್ಲಿ 01 ಪಾಸಿಟಿವ್ ಪ್ರಕರಣ ದಾಖಲಾಗಿದೆ

ಓದಿರಿ :-   ಶಾಪಿಂಗ್‌ ಕಾಂಪ್ಲೆಕ್ಸ್‌ನ 60‌ ಅಡಿ ‌ಎತ್ತರದಿಂದ ಕೆಳಗೆ ಜಿಗಿದ ಯುವಕ-ಯುವತಿ-ಇಬ್ಬರ ಸ್ಥಿತಿಯೂ ಚಿಂತಾಜನಕ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ