ಧಾರವಾಡ ಜೆಎಸ್ಎಸ್ ನಲ್ಲಿ ಟಾಟಾ ಮೋಟರ್ಸ್‌ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ನಲ್ಲಿ ಧಾರವಾಡದ ಬೇಲೂರಿನ ಟಾಟಾ ಮೋಟರ‍್ಸನವರು, ಅಪ್ರೆಂಟೈಸ್‌ಶಿಪ್ ಹುದ್ದೆಗಳಿಗಾಗಿ ಮಾರ್ಚ್‌ 29ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ.
ಐ.ಟಿ.ಐ ಡಿಸೈಲ್ ಮೆಕ್ಯಾನಿಕ್, ಮೆಕ್ಯಾನಿಕ್ ಮೊಟಾರ್ ವೆಹಿಕಲ್, ಇಲೆಕ್ಟ್ರೀಶಿಯನ್, ವೆಲ್ಡರ್, ಫಿಟ್ಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್ ಉತ್ತೀರ್ಣರಾದ, ಎಸ್.ಎಸ್.ಎಲ್.ಸಿಯಲ್ಲಿ 50% ಪ್ರತಿಶತ ಹಾಗೂ ಐ.ಟಿ.ಐ ನಲ್ಲಿ 60% ಪ್ರತಿಶತ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಈ ಸಂದರ್ಶನಕ್ಕೆ ಹಾಜರಾಗಬಹುದು ಎಂದು ತಿಳಿಸಲಾಗಿದೆ ಆಸಕ್ತರು ದಿನಾಂಕ ಮಾರ್ಚ್‌ 26ರ ಒರಳಗಾಗಿ ತಮ್ಮ ಹೆಸರುಗಳನ್ನು ದೂರವಾಣಿ 0836-2462202 ಕ್ಕೆ ಕರೆ ಮಾಡಿ ಹೆಸರನ್ನು ನೋಂದಾಯಿಸಿ, ತಮ್ಮ ಸ್ವ-ವಿವರ, ಪೋಟೊ ಹಾಗೂ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಪ್ರಕಟಣೆ ತಿಳಿಸಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ನಿಮ್ಮ ಕಾಮೆಂಟ್ ಬರೆಯಿರಿ

advertisement