ಗೋಧಿ ರಫ್ತು ಮೇಲಿನ ನಿರ್ಬಂಧ ಕೊಂಚ ಸಡಿಲಿಸಿದ ಕೇಂದ್ರ

ನವದೆಹಲಿ: ವಿದೇಶಗಳಿಗೆ ಗೋಧಿ ರಫ್ತನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಮಂಗಳವಾರ ಸ್ವಲ್ಪ ಸಡಿಲಿಕೆ ಮಾಡಿದೆ.
ಮೇ 13ರಂದು ರಫ್ತು ನಿಷೇಧ ಆದೇಶ ಹೊರಡಿಸುವುದಕ್ಕೂ ಮೊದಲು ಆಮದು ಮಾಡುವುದಕ್ಕಾಗಿ ನೋಂದಣಿ ಮಾಡಿಕೊಂಡಿದ್ದ ಗೋಧಿಯನ್ನು ರಫ್ತು ಮಾಡಲು ಅನುಮತಿ ನೀಡಲಾಗಿದೆ. ರಫ್ತು ನಿಷೇಧ ಆದೇಶ ಹೊರಬೀಳುವ ವೇಳೆ ಈಜಿಪ್ಟ್ ಗೆ ಕಳುಹಿಸಲೆಂದು ಗುಜರಾತ್‌ನ ಕಾಂಡ್ಲಾದಲ್ಲಿ ಸರಕು ಹಡಗಿಗೆ ತುಂಬಲಾಗುತ್ತಿದ್ದ 61,500 ಮೆಟ್ರಿಕ್‌ ಟನ್‌ ಗೋಧಿಯನ್ನು ರಫ್ತು ಮಾಡಬಹುದು ಎಂದು ಸರ್ಕಾರ ಹೇಳಿದೆ.
ಈಗಾಗಲೇ ಆಮದು ಮಾಡುವುದಕ್ಕಾಗಿ ಕಸ್ಟಮ್ಸ್‌ ಇಲಾಖೆಯ ಪರಿಶೀಲನೆಗೆ ಕಳುಹಿಸಿಕೊಡಲಾಗಿರುವ ಗೋಧಿಗೂ ಆಮದು ಮಾಡಲು ಅನುಮತಿ ಕೊಟ್ಟಿದೆ.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಬಿಹಾರ: ಆಗಸ್ಟ್‌ 24ರಂದು ನಿತೀಶಕುಮಾರ್ ವಿಶ್ವಾಸ ಮತ ಯಾಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement