ಇದು ಪ್ರಕೃತಿ ನಮ್ಮನ್ನೇ ಗೊಂದಲಕ್ಕೀಡು ಮಾಡಿದ ಚಿತ್ರ…ಆದರೆ ಇದು ಎಲೆಯಲ್ಲ…!

ಪ್ರಕೃತಿ ಯಾವಾಗಲೂ ನಮ್ಮನ್ನು ವಿಸ್ಮಯಗೊಳಿಸುತ್ತದೆ ಮತ್ತು ಅದರ ವೈಭವವನ್ನು ಪ್ರತಿದಿನವೂ ವೀಕ್ಷಿಸಬಹುದು.
ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈಗ ನಮ್ಮನ್ನು ವಿಸ್ಮಯಗೊಳಿಸುವ ಆಕರ್ಷಕ ಕೀಟದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಎಲೆ ಕೀಟ ಎಂದು ಕರೆಯಲ್ಪಡುವ ಇದು ಹಸಿರು ಎಲೆಯನ್ನು ಹೋಲುತ್ತದೆ ಮತ್ತು ಮೊದಲ ನೋಟದಲ್ಲಿ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಪರ್ವೀನ್ ಕಸ್ವಾನ್ ಹಂಚಿಕೊಂಡ ಚಿತ್ರದಲ್ಲಿ ಎಲೆ ಕೀಟ (leaf insect) ಕಾಣಿಸಿಕೊಂಡಿದೆ. ಇದು ಬಹುತೇಕ ಎಲೆಯಂತೆ ಕಾಣುತ್ತದೆ ಮತ್ತು ಸುಲಭವಾಗಿ ಅದು ಬೇರೆಯವರಿಂದ ಮರೆಮಾಚಿಕೊಳ್ಳಲು ಸುಲಭವಾಗುತ್ತದೆ..

ಮರೆಮಾಚುವ ಮಟ್ಟ. ಅನಂತ. ಎಲೆಯ ಕೀಟ” (Camouflage level. Infinity. A leaf insect ) ಎಂದು ಪರ್ವೀನ್ ಕಸ್ವಾನ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ನೆಟಿಜನ್‌ಗಳು ಎಲೆ ಕೀಟದ ಚಿತ್ರದಿಂದ ದಿಗ್ಭ್ರಮೆಗೊಂಡರು ಹಾಗೂ ಕೆಲವು ಬಳಕೆದಾರರು ತುಂಬಾ ಗೊಂದಲಕ್ಕೊಳಗಾಗಿದ್ದರು.
ಇದು ನಿಜವಾಗಲು ಸಾಧ್ಯವಿಲ್ಲ” ಎಂದು ಬಳಕೆದಾರರು ಬರೆದಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಮೆಟ್ಟಿಲುಗಳಿಂದ ಬಿದ್ದು ಬಲ ಭುಜದ ಮೂಳೆ ಮುರಿದುಕೊಂಡ ಲಾಲು ಯಾದವ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ