ದೈತ್ಯಾಕಾರದ ರುಮಾಲಿ ರೊಟ್ಟಿ ತಯಾರಿಸುವುದನ್ನು ನೋಡಿದರೆ ನೀವು ಬೆರಗಾಗ್ತೀರಾ..ವೀಕ್ಷಿಸಿ

ಆರ್‌ಪಿಜಿ (RPG) ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಅಪರೂಪದ ವೀಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಜೂನ್ 16 ರಂದು ಅವರು ಪೋಸ್ಟ್‌ ಮಾಡಿರುವ ವೀಡಿಯೊದಲ್ಲಿ ಉದ್ದನೆಯ ಸಿಲಿಂಡರಾಕಾರದ ಪ್ಯಾನ್‌ನಲ್ಲಿ ವ್ಯಕ್ತಿಯೊಬ್ಬ ಬೃಹತ್ ರುಮಾಲಿ ರೊಟ್ಟಿಗಳನ್ನು ತಯಾರಿಸುವುದನ್ನು ನೋಡಬಹುದು. ಆ ರೊಟ್ಟಿಯ ಬೃಹತ್‌ ಆಕಾರವನ್ನು ಊಹಿಸಿಕೊಳ್ಳಲು ಕಷ್ಟವಾಗುವಷ್ಟು ಅದು ದೊಡ್ಡದಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ದೊಡ್ಡ ಬಾಣಲೆಯ ಮೇಲೆ ರುಮಾಲಿ ರೊಟ್ಟಿಗಳನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಅವರು ಕೌಶಲ್ಯದಿಂದ ಹಿಟ್ಟನ್ನು ಬೆರೆಸಿ ಈ ಬೃಹತ್‌ ರೊಟ್ಟಿ ರೂಪಿಸಿದ್ದಾರೆ. “ನನ್ನನ್ನು ತೂಕ ಇಳಿಸಿಕೊಳ್ಳಲು ಮತ್ತು ಒಂದೇ ಒಂದು ರೊಟ್ಟಿಯನ್ನು ತಿನ್ನಲು ಕೇಳಲಾಗಿದೆ. ಈಗ ನಾನು ಆತನನ್ನು ಹುಡುಕುತ್ತಿದ್ದೇನೆ ಎಂದು ಹರ್ಷ್ ಗೋಯೆಂಕಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ವೀಡಿಯೊ ಸುಮಾರು 1.7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ರೆ.
ಸರ್, ಈ ರೊಟ್ಟಿಯನ್ನು ಪಾಲಿಶ್ ಮಾಡಲು ನಮಗೆ ಆಲು-ಡೋಮ್‌ನ ಕಡಾಯಿ ಬೇಕು. ನಿಮ್ಮ ಹುಡುಕಾಟದಲ್ಲಿ ನಾನು ನಿಮ್ಮೊಂದಿಗಿದ್ದೇನೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಅಯೋಧ್ಯೆ ಕಂಟೋನ್ಮೆಂಟ್ ಪ್ರದೇಶದ ಪೊದೆಗಳಲ್ಲಿ 18 ಜೀವಂತ ಕೈ ಗ್ರೆನೇಡ್‌ಗಳು ಪತ್ತೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ