ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ: ರಾಜ್ಯದ ಟಾಪರ್ಸ್‌ಗಳ ಲಿಸ್ಟ್‌ ಇಲ್ಲಿದೆ…

posted in: ರಾಜ್ಯ | 0

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ‌ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ 61.88% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಖಡವಾರು ಫಲಿತಾಂಶದಲ್ಲಿ 0.8 ಹೆಚ್ಚಾಗಿದೆ.ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಣಕನ್ನಡ ಜಿಲ್ಲೆ (ಶೇ.88.02) ಮೊದಲ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲೆ 2ನೇ ಸ್ಥಾನ ಪಡೆದುಕೊಂಡಿದ್ದು, ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಣ 4ನೇ ಸ್ಥಾನ ಹಾಗೂ ಉತ್ತರ ಕನ್ನಡ 5ನೇ ಸ್ಥಾನ ಪಡೆದುಕೊಂಡಿದೆ. ಚಿತ್ರದುರ್ಗ ಜಿಲ್ಲೆ (ಶೇ.49.31) ಕೊನೆಯ ಸ್ಥಾನ ಪಡೆದುಕೊಂಡಿದೆ.
ಸರ್ಕಾರಿ ಕಾಲೇಜುಗಳಲ್ಲಿ 52.84% ಫಲಿತಾಂಶ ಬಂದಿದ್ದು, ಅನುದಾನಿತ ಕಾಲೇಜು 62.05% ಹಾಗೂ ಖಾಸಗಿ ಕಾಲೇಜುಗಳು 76.50% ಫಲಿತಾಂಶ ಪಡೆದುಕೊಂಡಿವೆ. ಇನ್ನುಳಿದಂತೆ ಕಾರ್ಪೊರೇಷನ್ ಕಾಲೇಜು 55.72% ಫಲಿತಾಂಶ ಪಡೆದುಕೊಂಡಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ವಿಜ್ಞಾನ ವಿಭಾಗ

ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಸಿಮ್ರಾನ್‌ ಶೇಷ ರಾವ್‌ 600ಕ್ಕೆ 598 ಅಂಕಗಳಿಸಿ ರಾಜ್ಯಕ್ಕೆ ಮೊದಲ ಟಾಪರ್‌ ಆಗಿದ್ದಾರೆ.

ರಾಜ್ಯಕ್ಕೆ ಎರಡನೇ ಸ್ಥಾನವನ್ನು ನಾಲ್ವರು ಹಂಚಿಕೊಂಡಿದ್ದಾರೆ.
ಇಲ್ಹಾಂ, ಸೇಂಟ್‌ ಅಲೋಷಿಧಿಯಸ್‌ ಪಿಯು ಕಾಲೇಜು, ಮಂಗಳೂರು-600ಕ್ಕೆ 597 ಅಂಕಗಳು
ಬಿ.ಸಾಯಿ ಚಿರಾಗ್‌, ಕ್ರೈಸ್ಟ್‌ ಪಿಯು ಕಾಲೇಜು, ಹೊಸೂರು, ಬೆಂಗಳೂರು-600ಕ್ಕೆ 597 ಅಂಕಗಳು
ಪಿ.ಎಸ್‌.ಶ್ರೀಕೃಷ್ಣ ಪೀಜಥ್ಯ, ಅಳ್ವಾಸ್‌ ಪಿಯು ಕಾಲೇಜು, ಮೂಡಿಬಿದ್ರೆ-600ಕ್ಕೆ 597 ಅಂಕಗಳು
ಭವ್ಯ ನಾಯಕ, ಪೂರ್ಣ ಪ್ರಜ್ಞ ಪಿಯು ಕಾಲೇಜ್‌, ಉಡುಪಿ-600ಕ್ಕೆ 597 ಅಂಕಗಳು

ಓದಿರಿ :-   ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ: ಒಂದು ವಾರದಲ್ಲಿ ನಾಲ್ಕನೇ ಬಾರಿ ಭೂಕಂಪನ

ರಾಜ್ಯಕ್ಕೆ ತೃತೀಯ ಸ್ಥಾನವನ್ನು ಎಂಟು ಜನ ಹಂಚಿಕೊಂಡಿದ್ದಾರೆ.

ವಿಜೇತಾ ನಾಗರಾಜ್‌ ಭಟ್‌- ದೀಕ್ಷಾ ಪಿಯು ಕಾಲೇಜು, ಬೆಂಗಳೂರು-600ಕ್ಕೆ 596 ಅಂಕಗಳು
ಸಹನಾ ಭಟ್‌- ಕೆಎಂಡಬ್ಲ್ಯೂಎ ಪಿಯು ಕಾಲೇಜು, ಬೆಂಗಳೂರು-600ಕ್ಕೆ 596 ಅಂಕಗಳು
ಓಂಕಾರ್‌ ಪ್ರಭು, ವಿದ್ಯೋದಯ ಪಿಯು ಕಾಲೇಜು, ಉಡುಪಿ-600ಕ್ಕೆ 596 ಅಂಕಗಳು
ಮೊಹಮದ್‌ ಕ್ವಿಜರ್‌, ಶ್ರೀ ಗುರು ಪಿಯು ಕಾಲೇಜು, ಕಲಬುರಗಿ-600ಕ್ಕೆ 596 ಅಂಕಗಳು
ಯು.ಎಸ್‌.ಅದ್ವಿತ್‌ ಶರ್ಮಾ, ಶ್ರೀ ಭವನೇಂದ್ರ ಪಿಯು ಕಾಲೇಜು, ಉಡುಪಿ-600ಕ್ಕೆ 596 ಅಂಕಗಳು
ಗೌರವ್‌ ಚಂದನ್‌, ಕುಮಾರನ್ಸ್‌ ಪಿಯು ಕಾಲೇಜು, ಬೆಂಗಳೂರು-600ಕ್ಕೆ 596 ಅಂಕಗಳು
ಮೇಧಾ ಕೆ.ಎಸ್‌.ಪುರಾಣಿಕ್‌, ಆರ್‌ವಿ ಪಿಯು ಕಾಲೇಜು, ಬೆಂಗಳೂರು-600ಕ್ಕೆ 596 ಅಂಕಗಳು
ಎ.ಕಿಶೋರ್‌, ಮಿರಿಂಡಾ ಪಿಯು ಕಾಲೇಜು, ಬೆಂಗಳೂರು-600ಕ್ಕೆ 596 ಅಂಕಗಳು

ವಾಣಿಜ್ಯ ವಿಭಾಗ
ರಾಜ್ಯಕ್ಕೆ ಮೊದಲ ಸ್ಥಾನವನ್ನು ನಾಲ್ವರು ಹಂಚಿಕೊಂಡಿದ್ದಾರೆ.

ನೀಲು ಸಿಂಗ್‌, ಬಿಜಿಎಸ್‌ ಪಿಯು ಕಾಲೇಜು, ಬೆಂಗಳೂರು-600ಕ್ಕೆ 596 ಅಂಕಗಳು
ಮಾನವ್‌ ವಿನಯ್‌ ಕೇಜ್ರಿವಾಲ್‌ – ಜೈನ್‌ ಪಿಯು ಕಾಲೇಜು, ಬೆಂಗಳೂರು-600ಕ್ಕೆ 596 ಅಂಕಗಳು
ಅಕಾಶ್‌ ದಾಸ್‌, ಸೇಂಟ್‌ ಕ್ಲಾರೆಟ್‌ ಪಿಯು ಕಾಲೇಜು ಬೆಂಗಳೂರು-600ಕ್ಕೆ 596 ಅಂಕಗಳು
ಬಿ.ಆರ್‌.ನೇಹಾ, ಎಸ್‌ಬಿಜಿಎನ್‌ಎಸ್‌ ರೂರಲ್‌ ಪಿಯು ಕಾಲೇಜು, ಚಿಕ್ಕಬಳ್ಳಾಪುರ-600ಕ್ಕೆ 596 ಅಂಕಗಳು

ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಆರು ಜನ ಹಂಚಿಕೊಂಡಿದ್ದಾರೆ.

ಕೆ.ಪವಿತ್ರಾ, ಬಿಜಿಎಸ್‌ ಪಿಯು ಕಾಲೇಜು, ರಾಮನಗರ- 600ಕ್ಕೆ 595 ಅಂಕಗಳು
ಸಮರ್ಥ ವಿಶ್ವನಾಥ ಜೋಷಿ, ಆಳ್ವಾಸ್‌ ಪಿಯು ಕಾಲೇಜು, ಮಂಗಳೂರು- 600ಕ್ಕೆ 595 ಅಂಕಗಳು
ಎಸ್‌.ಹಿತೇಶ್‌, ಎಸ್‌.ಬಿ.ಮಹಾವೀರ್‌ ಜೈನ್‌ ಪಿಯು ಕಾಲೇಜು, ಬೆಂಗಳೂರು- 600ಕ್ಕೆ 595 ಅಂಕಗಳು
ಟಿ.ಆರ್‌.ಸಹನಾ, ವಿದ್ಯಾನಿಧಿ ಪಿಯು ಕಾಲೇಜು, ತುಮಕೂರು- 600ಕ್ಕೆ 595 ಅಂಕಗಳು
ಅನೀಶ ಮಲ್ಯ, ಸೇಂಟ್‌ ಅಲೋಷಿಯಸ್‌ ಪಿಯು ಕಾಲೇಜು, ಮಂಗಳೂರು ದಕ್ಷಿಣ ಕನ್ನಡ- 600ಕ್ಕೆ 595 ಅಂಕಗಳು
ಅಚಲ್‌ ಪ್ರವೀಣ್‌ ಉಲ್ಲಾಳ್‌, ಕೆನರಾ ಪಿಯು ಕಾಲೇಜು, ಮಂಗಳೂರು- 600ಕ್ಕೆ 595 ಅಂಕಗಳು

ಓದಿರಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆಶಿ ವಿರುದ್ಧದ ವಿಚಾರಣೆ ಜುಲೈ 30ಕ್ಕೆ ಮುಂದೂಡಿಕೆ

ಕಲಾ ವಿಭಾಗದಲ್ಲಿ ಮೊದಲ ಸ್ಥಾನವನ್ನು ಒಂದೇ ಕಾಲೇಜಿನ ಇಬ್ಬರು ಹಂಚಿಕೊಂಡಿದ್ದಾರೆ.

ಶ್ವೇತ ಭೀಮಾಶಂಕರ, ಇಂದು ಪಿಯು ಕಾಲೇಜ್‌, ಬಳ್ಳಾರಿ- 600ಕ್ಕೆ 594 ಅಂಕಗಳು
ಸಹನಾ ಮಡಿವಾಳರ, ಇಂದು ಪಿಯು ಕಾಲೇಜ್‌, ಬಳ್ಳಾರಿ- 600ಕ್ಕೆ 594 ಅಂಕಗಳು

ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ನಾಲ್ವರು ಹಂಚಿಕೊಂಡಿದ್ದಾರೆ.

ಸಾನಿಕ ರವಿಶಂಕರ್‌, ಎಸ್‌ಜೆಎಂವಿಎಸ್‌ ವುಮೆನ್ಸ್‌ ಪಿಯು ಕಾಲೇಜ್‌, ಹುಬ್ಬಳ್ಳಿ-600ಕ್ಕೆ 593 ಅಂಕಗಳು
ಶಿವರಾಜ್‌, ಅನ್ನದಾನೇಶ್ವರ ಪಿಯು ಕಾಲೇಜ್‌, ಗದಗ-600ಕ್ಕೆ 593 ಅಂಕಗಳು
ನಿಂಗಣ್ಣ ಅಗಸರ, ಶ್ರೀ ಕದಂಬ ಪಿಯು ಕಾಲೇಜ್‌, ಕಲಬುರ್ಗಿ-600ಕ್ಕೆ 593 ಅಂಕಗಳು
ಜಿ.ಮೌನೇಶ, ಇಂದು ಪಿಯು ಕಾಲೇಜ್‌, ಬಳ್ಳಾರಿ-600ಕ್ಕೆ 593 ಅಂಕಗಳು

ರಾಜ್ಯಕ್ಕೆ ತೃತೀಯ ಸ್ಥಾನ
-ಎಚ್‌.ಸಂತೋಷ, ಎಸ್‌ಯುಜೆಎಂ ಕಾಲೇಜು, ಬಳ್ಳಾರಿ

 

 

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ