ಭಾರತೀಯ ಆಹಾರ ನಿಗಮದಲ್ಲಿ ನೇಮಕಾತಿ; 5043 ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಆಹಾರ ನಿಗಮದಲ್ಲಿ (Food Corporation of India)5043 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಸಿಸ್ಟೆಂಟ್​ ಗ್ರೇಡ್​, ಜೂನಿಯರ್​ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 5 ಆಗಿದೆ.
ಸಂಸ್ಥೆಯ ಹೆಸರು: ಭಾರತೀಯ ಆಹಾರ ನಿಗಮ (ಎಫ್‌ಸಿಐ)
ಹುದ್ದೆಯ ಹೆಸರು: ಅಸಿಸ್ಟೆಂಟ್ ಗ್ರೇಡ್, ಜೂನಿಯರ್ ಇಂಜಿನಿಯರ್
ಹುದ್ದೆಗಳ ಸಂಖ್ಯೆ: 5043
ಉದ್ಯೋಗ ಸ್ಥಳ: ಅಖಿಲ ಭಾರತ
ವೇತನ: 28200-103400 ರೂ./ ಪ್ರತಿ ತಿಂಗಳು

ಜೂನಿಯರ್ ಇಂಜಿನಿಯರ್ (ಸಿವಿಲ್ ಇಂಜಿನಿಯರಿಂಗ್) -48 ಸಂಖ್ಯೆ ಅರ್ಹತೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ- ವಯಸ್ಸು-ಗರಿಷ್ಠ 28 ವರ್ಷ ಮಾಸಿಕ ಸಂಬಳ-34000-103400 ರೂ ಮಾಸಿಕ
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರ್)-15, ಅರ್ಹತೆ-ಡಿಪ್ಲೊಮಾ, ಗರಿಷ್ಠ 28 ವರ್ಷ, ಮಾಸಿಕ ಸಂಬಳ-34000-103400 ಮಾಸಿಕ
ಸ್ಟೆನೋ ಗ್ರೇಡ್ II-73 ಸಂಖ್ಯೆ, ಅರ್ಹತೆ-ಪದವಿ, ವಯಸ್ಸು-ವಯಸ್ಸು ಗರಿಷ್ಠ 28 ವರ್ಷ, ಮಾಸಿಕ ಸಂಬಳ-34000-103400 ರೂ. ಮಾಸಿಕ
ಸಹಾಯಕ ಗ್ರೇಡ್ III (ಸಾಮಾನ್ಯ), ಹುದ್ದೆಗಳು- 948, ಅರ್ಹತೆ-ಪದವಿ, ವಯಸ್ಸು-ಗರಿಷ್ಠ – 25 ವರ್ಷ, ಮಾಸಿಕ ಸಂಬಳ-30500-88100 ರೂ
ಸಹಾಯಕ ಗ್ರೇಡ್ III (ಖಾತೆಗಳು), ಹುದ್ದೆಗಳು- 406, ಅರ್ಹತೆ- ಬಿಕಾಂ ವಯಸ್ಸು-ಗರಿಷ್ಠ -27 ವರ್ಷ, ಮಾಸಿಕ ಸಂಬಳ-28200-79200 ರೂ ಸಹಾಯಕ ಗ್ರೇಡ್ III (ತಾಂತ್ರಿಕ), ಹುದ್ದೆಗಳು-1406, ಅರ್ಹತೆ-ಬಿಎಸ್ಸಿ, ಬಿಇ, ವಯಸ್ಸು-ಗರಿಷ್ಠ -27 ವರ್ಷ, ಮಾಸಿಕ ಸಂಬಳ-28200-79200 ರೂ.
ಸಹಾಯಕ ಗ್ರೇಡ್ III (ಡಿಪೋ), ಹುದ್ದೆಗಳು-2054, ಅರ್ಹತೆ-ಪದವಿ, ವಯಸ್ಸು-ಗರಿಷ್ಠ 27 ವರ್ಷ, ಮಾಸಿಕ ಸಂಬಳ-28200-79200 ರೂ
ಸಹಾಯಕ ಗ್ರೇಡ್ III (ಹಿಂದಿ), ಹುದ್ದೆಗಳು -93 ಅರ್ಹತೆ-ಹಿಂದಿ ಭಾಷೆಯಲ್ಲಿ ಪದವಿ, ವಯಸ್ಸು-ಗರಿಷ್ಠ 28 ವರ್ಷ, ಮಾಸಿಕ ಸಂಬಳ28200-79200 ರೂ.ಗಳು

ಇಂದಿನ ಪ್ರಮುಖ ಸುದ್ದಿ :-   ವೀಡಿಯೊ..: ಚಲಿಸುತ್ತಿದ್ದ ಬೈಕ್‌ ಸವಾರನಿಗೆ ಹಾವು ಕಡಿದು ಸ್ಥಳದಲ್ಲೇ ಸಾವು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
ಪ.ಜಾತಿ, ಪ. ಪಂಗಡಗಳ ಅಭ್ಯರ್ಥಿಗಳು: 5 ವರ್ಷಗಳು
ವಿಕಲಚೇತನ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06 ಸೆಪ್ಟೆಂಬರ್​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 05-ಅಕ್ಟೋಬರ್​ 2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್: fci.gov.in
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಬಹುದು-FCI-Category-3-Recruitment-2022-Notification-PDF

ಅರ್ಜಿ ಸಲ್ಲಿಸುವುದು: ಆನ್​ಲೈನ್​
ಅರ್ಜಿ ಶುಲ್ಕ: ಪ.ಜಾ, ಪ.ಪಂ, ವಿಕಲ ಚೇತನ, ಸೇವೆಯ ರಕ್ಷಣಾ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಎಲ್ಲ ಇತರ ಅಭ್ಯರ್ಥಿಗಳು: 500 ರೂ.ಗಳು
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಪರೀಕ್ಷೆ (ಹಂತ-I, II), ಕೌಶಲ್ಯ ಪರೀಕ್ಷೆ, ಸಂದರ್ಶನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಮನ್ ಕಿ ಬಾತ್: ಜರ್ಮನ್‌ ಯುವತಿಯ ಭಾರತೀಯ ಸಂಗೀತ-ಸಂಸ್ಕೃತಿ ಪ್ರೀತಿಗೆ ಪ್ರಧಾನಿ ಮೋದಿ ಶ್ಲಾಘನೆ ; ಆಕೆ ಹಾಡಿದ ಕನ್ನಡ ಗೀತೆ-ಸಂಸ್ಕೃತ ಶ್ಲೋಕದ ಉಲ್ಲೇಖ | ವೀಕ್ಷಿಸಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement