ವಿಧಾನ ಪರಿಷತ್ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶಾಂತಿನಿಕೇತನ ಇಂಗ್ಲಿಷ್ ಮಾಧ್ಯಮ ಶಾಲೆ ಅಧ್ಯಕ್ಷರಾದ ಭವರಲಾಲ ಸಿ. ಜೈನ್, ಮುಖ್ಯ ಕಾರ್ಯದರ್ಶಿ ವಿವೇಕ್ ಆರ್ ಷಾ, ಖಜಾಂಚಿ ಪೂರಣ್ ಕುಮಾರ್ ನಹತಾ, ನಿರ್ದೇಶಕ ದಾನೇಶ್ ಎ. ಕಟಾರಿಯಾ, ಮನೋಜ್ ಜ್ಯುವೆಲರ್ಸ್ ದಿಲೀಪ್ ವಿ ತೇಲಿಸೆರಾ ಇದ್ದರು.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ