ಗಣರಾಜ್ಯೋತ್ಸವ : ಕರ್ನಾಟಕದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ

posted in: ರಾಜ್ಯ | 0

ಬೆಂಗಳೂರು: ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ (Police President Medal) ಮಾಡಲಾಗಿದೆ. ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ
ಪೊಲೀಸ್​ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಕರ್ನಾಟಕದ ಎಡಿಜಿಪಿ ಶರತ್​ ಚಂದ್ರ ಅವರಿಗೂ ಸಿಕ್ಕಿದೆ.
ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ ಕರ್ನಾಟಕ ಪೋಲೀಸ್ ಸಿಬ್ಬಂದಿ ಹೆಸರು ಈ ಕೆಳಗಿನಂತಿವೆ.
2023ನೇ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ..
ಕರ್ನಾಟಕದ ಎಡಿಜಿಪಿ ಶರತ್​ ಚಂದ್ರ
2023ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ
ಲಾಬೂರಾಂ-ಡಿಐಜಿ-ಗುಪ್ತದಳ
ನಾಗರಾಜು- ಡಿಎಸ್‌ಪಿ, ಬೆಂಗಳೂರು
ಪದ್ಮರಾಜಯ್ಯ ವೀರೇಂದ್ರ ಕುಮಾರ- ಡಿಎಸ್‌ಪಿ ಬೆಂಗಳೂರು
ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್‌ಪಿ ಬೆಂಗಳೂರು
ಸಿದ್ದಲಿಂಗಪ್ಪ ಆರ್‌ ಪಾಟೀಲ- ಡಿಎಸ್‌ಪಿ ಬೆಂಗಳೂರು ಲೋಕಾಯುಕ್ತ
ಸಿವಿ ದೀಪಕ್‌- ಡಿಎಸ್‌ಪಿ ಬೆಂಗಳೂರು
ಹೆಚ್‌ ವಿಜಯ- ಡಿಎಸ್‌ಪಿ ಬೆಂಗಳೂರು
ಬಿ. ಶಿವಲಿಂಗೇಗೌಡ ಮಂಜುನಾಥ್, ಇನ್ಸ್‌ಪೆಕ್ಟರ್‌- ಬೆಂಗಳೂರು ಗ್ರಾಮಾಂತರ
ಗಣೇಶ ಜನಾರ್ದನ ರಾವ್‌- ಇನ್ಸ್‌ಪೆಕ್ಟರ್‌- ಬೆಂಗಳೂರು
ಆರ್‌ಪಿ ಅನಿಲ- ಸರ್ಕಲ್‌ ಇನ್ಸ್‌ಪೆಕ್ಟರ್‌- ಬೆಂಗಳೂರು
ಮನೋಜ ಹೊವಾಲೇ, ಇನ್ಸ್‌ಪೆಕ್ಟರ್‌- ಬೆಂಗಳೂರು
ಟಿಎ ನಾರಾಯಣ ರಾವ್‌- ವಿಶೇಷ ಆರ್‌ಪಿಐ, ಕೆಎಸ್‌ಆರ್‌ಪಿ, ಬೆಂಗಳೂರು
ವೆಂಕಟರಮಣಗೌಡ- ವಿಶೇಷ ಆರ್‌ಪಿಐ , ಕೆಎಸ್‌ಆರ್‌ಪಿ ಬೆಂಗಳೂರು
ಎಸ್ ಎಂ ಪಾಟೀಲ್‌- ವಿಶೇಷ ಆರ್‌ಪಿಐ , ಕೆಎಸ್‌ಆರ್‌ಪಿ ಬೆಂಗಳೂರು
ಕೆ. ಪ್ರಸನ್ನಕುಮಾರ್‌- ಹೆಡ್‌ ಕಾನ್ಸ್ಟೇಬಲ್‌ , ಬೆಂಗಳೂರು
ಪ್ರಭಾಕರ ಹೆಚ್‌- ಹೆಡ್‌ ಕಾನ್ಸ್ಟೇಬಲ್‌ , ಬೆಂಗಳೂರು
ಬಿಟಿ ವರದರಾಜ- ರಿಸರ್ವ ಪೊಲೀಸ್‌ ಇನ್ಸ್‌ಪೆಕ್ಟರ್‌- ಬೆಂಗಳೂರು
ಡಿ. ಸುಧಾ- ಮಹಿಳಾ ಹೆಡ್‌ ಕಾನ್ಸ್ಟೇಬಲ್‌, ಎಸ್‌ಸಿಆರ್‌ಬಿ, ಬೆಂಗಳೂರು

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಸಮಯಕ್ಕೆ ಸರಿಯಾಗಿ ತುರ್ತು ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಮಗು ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement