ಕೇಂದ್ರ ಬಜೆಟ್‌ 2023: ವಿಶ್ವಕರ್ಮರಿಗೆ ವಿಶೇಷ ಯೋಜನೆ ಕೌಶಲ್ ಸಮ್ಮಾನ್ ಪ್ರಕಟ

ನವದೆಹಲಿ: ಬುಧವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಭಾರತಾದ್ಯಂತ ನೂರಾರು ವರ್ಷಗಳಿಂದ ಕರಕುಶಲ ಕೆಲಸ, ವಸ್ತುಗಳ ತಯಾರಿಕೆಯಲ್ಲಿ ನಿಷ್ಣಾತರಾಗಿರುವ ವಿಶ್ವಕರ್ಮ ಜನಾಂಗದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ಪಿಎಂ ವಿಕಾಸ್ ಅಡಿ ‘ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್’ ಯೋಜನೆ ಪ್ರಕಟಿಸಲಾಗಿದೆ, ಈ ಯೋಜನೆಯಡಿ ಫಲಾನುಭವಿಗಳು ಸಹಾಯಧನ, ಸಾಲ ಸೌಲಭ್ಯ, ತರಬೇತಿ, ಆಧುನಿಕ ಕೌಶಲ್ಯ ಅಳವಡಿಕೆಗೆ ಬೇಕಾದ ಹಣಕಾಸು ನೆರವು ವಿಶ್ವಕರ್ಮಿಗಳಿಗೆ ಸಿಗಲಿದೆ.
ಆತ್ಮನಿರ್ಭರಕ್ಕೆ ಅನುಗುಣವಾಗಿ ವಿಶ್ವಕರ್ಮರಿಗೆ ಈ ಯೋಜನೆ ಘೋಷಿಸಲಾಗಿದ್ದು, ಇದು ವಿಶ್ವಕರ್ಮರಿಗಾಗಿಯೇ ರಾಷ್ಟ್ರೀಯವಾಗಿ ಘೋಷಿಸಿದ ಮೊದಲ ವಿಶೇಷ ಯೋಜನೆಯಾಗಿದೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

ನಿಮ್ಮ ಕಾಮೆಂಟ್ ಬರೆಯಿರಿ

advertisement