ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ : ಪ್ರತಿಭಟನೆ

ರಾಮನಗರ : ಎರಡು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿರುವ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ ಪ್ರೆಸ್‌ ಹೆದ್ದಾರಿಯಲ್ಲಿ ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ … Continued

ಲಗೇಜಿ​ಗೆ ಹೆಚ್ಚುವರಿ ಶುಲ್ಕ ಪಾವತಿಸಲಾಗದೆ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಬಟ್ಟೆ-ಆಹಾರಪದಾರ್ಥ ಬಿಟ್ಟು ಮಲೇಷ್ಯಾಕ್ಕೆ ತೆರಳಿದ ವಿದ್ಯಾರ್ಥಿ

ಬೆಂಗಳೂರು : ಹೆಚ್ಚುವರಿ ಬ್ಯಾಗೇಜ್‌ಗೆ ಹಣ ಪಾವತಿಸಲು ಸಾಧ್ಯವಾಗದೆ ವಿದ್ಯಾರ್ಥಿಯೊಬ್ಬ ತನ್ನ ಬಟ್ಟೆ ಮತ್ತು ಆಹಾರ ಪದಾರ್ಥಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ವರದಿಯಾಗಿದೆ. ಬೆಳಗಾವಿಯ ಮೂಲದ ಕಾರ್ತಿಕ ಸೂರಜ ಪಾಟೀಲ ಎಂಬ 23 ವರ್ಷದ ವಿದ್ಯಾರ್ಥಿ ಈ ಸಂಬಂಧ ಏರ್‌ಏಷ್ಯಾ ಕಚೇರಿಗೆ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾರೆ. ಅವರು ಬೆಂಗಳೂರಿನಿಂದ ಮಲೇಷ್ಯಾದ … Continued

ಬೆಂಗಳೂರು ರೈಲು ನಿಲ್ದಾಣದಲ್ಲಿ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ: ಈ ವರ್ಷ ಇದು 2ನೇ ಪ್ರಕರಣ

ಬೆಂಗಳೂರು: ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಸೋಮವಾರ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ಈ ವರ್ಷ ಬೆಂಗಳೂರು ರೈಲು ನಿಲ್ದಾಣದಲ್ಲಿ ಡ್ರಮ್‌ನಲ್ಲಿ ಶವ ಪತ್ತೆಯಾಗಿರುವ ಎರಡನೇ ಘಟನೆ ಇದಾಗಿದೆ. ಸೋಮವಾರ ಬೆಳಗ್ಗೆ 10ರಿಂದ 11ರ ನಡುವೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಡ್ರಮ್ ಪತ್ತೆಯಾಗಿದ್ದು, ಅದನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಮಹಿಳೆಯು ಸುಮಾರು 31 ರಿಂದ … Continued

ಜನಸಂಖ್ಯೆ ಕಡಿಮೆಯಾಗುವ ಆತಂಕ : ಮೂರನೇ ಮಗುವಿಗೆ ಜನ್ಮ ನೀಡಿದರೆ 50,000 ರೂ. ಎಫ್‌ಡಿ ಘೋಷಿಸಿದ ಮಹೇಶ್ವರಿ ಸಮುದಾಯ

ಪುಷ್ಕರ್‌: ಮಹೇಶ್ವರಿ ಸಮುದಾಯವು ಮೂರನೇ ಮಗುವನ್ನು ಹೊಂದುವ ದಂಪತಿಗೆ 50,000 ರೂಪಾಯಿಗಳ ಎಫ್‌ಡಿ ನೀಡುವುದಾಗಿ ಘೋಷಿಸಿದೆ. ಜನಸಂಖ್ಯೆ ಕಡಿಮೆಯಾಗುವ ಭೀತಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸೌಲಭ್ಯವನ್ನು ಮೊದಲು ಮೂರನೇ ಮಗು ಮಗಳಾಗಿದ್ದಾಗ ಮಾತ್ರ ನೀಡಲಾಗುತ್ತಿತ್ತು, ಆದರೆ ಈಗ ಲಿಂಗವನ್ನು ಲೆಕ್ಕಿಸದೆ ಎಲ್ಲ ಮೂರನೇ ಮಗುವಿಗೂ ವಿಸ್ತರಿಸಲಾಗಿದೆ. ಸಮಾಜದಲ್ಲಿ ಮೂರು ಮಕ್ಕಳ ನೀತಿಯನ್ನು ಮೇಲಕ್ಕೆತ್ತಲು ಜನರನ್ನು … Continued

ರೈಲು ದರ : ಹಿರಿಯ ನಾಗರಿಕರಿಗೆ ರಿಯಾಯಿತಿ ಸೌಲಭ್ಯ ಪುನರಾರಂಭಿಸಲು ಸಂಸದೀಯ ಸಮಿತಿ ಶಿಫಾರಸು

ನವದೆಹಲಿ: ಕೊರೊನಾ ವೈರಸ್‌ ಹರಡುವ ಮುನ್ನ ರೈಲ್ವೆ ಇಲಾಖೆ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಪ್ರಯಾಣದ ದರ ಮೇಲಿನ ರಿಯಾಯಿತಿ ಸೌಲಭ್ಯವನ್ನು ಪುನರಾರಂಭಿಸುವಂತೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ಭಾರತೀಯ ರೈಲ್ವೆಯು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಗೆ ಪ್ರಯಾಣ ದರದಲ್ಲಿ ಶೇಕಡಾ 40 ರಷ್ಟು ರಿಯಾಯಿತಿಯನ್ನು ನೀಡುತ್ತಿತ್ತು ಮತ್ತು ಮಹಿಳೆಯರಿಗೆ ಕನಿಷ್ಠ … Continued