ಧಾರವಾಡ: ಧಾರವಾಡದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ಪಿಯು ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು ದ್ವಿತೀಯ ಪಿಯಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ.
ಕಾಲೇಜಿನ ಜಿ ಶಾಂಭವಿ-573/600, ಸಾನಿಯಾ ಡಿ.-571/600, ಈಶ್ವರಿ ಬಿ. 567/600, ವಿಟ್ಟಲ್ ಎನ್.-566/600 ಅನಾಮಿಕ ಜಿ.-560/600, ತೇಜಸ್ ಪಿ.-558/600, ಓಂಕಾರ್ ಜಿ.ಎಚ್.-557/600, ಗುಣಶೇಖರ- 553/600, ಶ್ರೇಯಾ ಸಿ. ಕೆ.-552/600-ಶಹಶಾಂಕ-547/600 ವಿಕಾಸ್ ಜಿ.ಜೆ.-541/600 ಅವರು ಅತ್ಯುತ್ತಮ ಅಂಕಗಳಿಸಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ಪಿಯು ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು
ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ