ರಾಜಸ್ಥಾನ ವಿಧಾನಸಭೆ ಚುನಾವಣೆ : ರಾಜಸ್ಥಾನದಲ್ಲಿ ಕಾಂಗ್ರೆಸ್‌ ಕೈ ಹಿಡಿಯಲ್ಲ ಮತದಾರ, ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಎಂದ ಎಕ್ಸಿಟ್‌ ಪೋಲ್‌ಗಳು

ನವದೆಹಲಿ : ಭಾರತದ ಚುನಾವಣಾ ಆಯೋಗವು (ಇಸಿಐ) ದೇಶದ ಐದು ರಾಜ್ಯಗಳಾದ ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣಗಳಲ್ಲಿ 2023 ರ ರಾಜ್ಯ ವಿಧಾನಸಭಾ ಚುನಾವಣೆಗಳ ಮತದಾನ ಪೂರ್ಣಗೊಂಡಿದ್ದು ಡಿಸೆಂಬರ್ 3ರಂದು ಫಲಿತಾಂಶಗಳು ಪ್ರಕಟವಾಗಲಿದೆ.
ಐದು ರಾಜ್ಯಗಳ ಎಕ್ಸಿಟ್ ಪೋಲ್‌ಗಳು ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ಅನುಕೂಲಕರ ಸಂಖ್ಯೆ ಸಿಗಲಿದೆ ಎಂದು ತೋರಿಸಿದರೆ ಮತ್ತು ಕಾಂಗ್ರೆಸ್‌ಗೆ ಎರಡು ರಾಜ್ಯಗಳಲ್ಲಿ ಅನುಕೂಲಕರ ಸಂಖ್ಯೆ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಬಹುತೇಕ ಎಲ್ಲ ಸಮೀಕ್ಷೆಗಳು ಮಿಜೊರಾಂನಲ್ಲಿ ಅತಂತ್ರ ಸ್ಥಿತಿಯಾಗಬಹುದು ಎಂದು ಹೇಳಿವೆ.
ರಾಜಸ್ಥಾನದಲ್ಲಿ ಬಹುತೇಕ ಸಮೀಕ್ಷೆಗಳು ತುರುಉಸಿನ ಸ್ಪರ್ಧೆಯಿದ್ದರೂ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌ ಅವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೇಳಿದರೆ ಕೆಲವು ಸಮೀಕ್ಷೆಗಳು ಬಹುಮತದತ್ತ ಸಾಗಬಹುದು ಎಂದು ಹೇಳಿದೆ. ಮಧ್ಯಪ್ರದೇಶದ 199 ಸ್ಥಾನಗಳ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಪಕ್ಷವು 100 ಸ್ಥಾನಗಳಲ್ಲಿ ಗೆಲ್ಲಬೇಕು.
ರಾಜಸ್ಥಾನ ಎಕ್ಸಿಟ್ ಪೋಲ್ಸ್
ಟುಡೆ ಚಾಣಕ್ಯ ಎಕ್ಸಿಟ್ ಪೋಲ್
ಬಿಜೆಪಿ 151
ಕಾಂಗ್ರೆಸ್ 74
ಇತರರು 5
ನ್ಯೂಸ್‌ 18
ಬಿಜೆಪಿ-111
ಕಾಂಗ್ರೆಸ್-74
ಇತರರು-14

ಪ್ರಮುಖ ಸುದ್ದಿ :-   ವೀಡಿಯೊ..: ಮುಸ್ಲಿಂ ಮೀಸಲಾತಿ ಬಗ್ಗೆ ಕಾಂಗ್ರೆಸ್‌ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ ಮೋದಿ : ರಾಹುಲ್ ಗಾಂಧಿ ವೈರಲ್ ವೀಡಿಯೊ ಉಲ್ಲೇಖ

ಸಿಎನ್‌ಎಕ್ಸ್
ಬಿಜೆಪಿ 80-90
ಕಾಂಗ್ರೆಸ್ 94-104
ಇತರರು 14-18
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ 80-110
ಕಾಂಗ್ರೆಸ್ 86-106
ಇತರರು 9-18
ಪೋಲ್‌ಸ್ಟ್ರಾಟ್
ಬಿಜೆಪಿ: 100-110
ಕಾಂಗ್ರೆಸ್: 90-100
ಇತರೆ: 5-15

ಜನ್ ಕಿ ಬಾತ್
ಬಿಜೆಪಿ: 100-122
ಕಾಂಗ್ರೆಸ್: 62-85
ಇತರೆ: 14-15
ಎಬಿಪಿ-ಸಿ ವೋಟರ್‌ ಎಕ್ಸಿಟ್ ಪೋಲ್
ಬಿಜೆಪಿ-130
ಕಾಂಗ್ರೆಸ್‌-64
ಮಾಟ್ರೈಜ್‌
ಬಿಜೆಪಿ 115-130
ಕಾಂಗ್ರೆಸ್‌ 65-75
ಇತರರು 12-19

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement