ಪದ್ಮ ಪ್ರಶಸ್ತಿಗಳು ಪ್ರಕಟ..: ವೆಂಕಯ್ಯ ನಾಯ್ಡು, ವೈಜಯಂತಿಮಾಲಾ ಬಾಲಿ, ಪದ್ಮಾ ಸುಬ್ರಹ್ಮಣ್ಯಂ, ಚಿರಂಜೀವಿಗೆ ಪದ್ಮವಿಭೂಷಣ, ಮಿಥುನ್‌ ಚಕ್ರವರ್ತಿಗೆ ಪದ್ಮಭೂಷಣ: ಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ನಟರಾದ ಚಿರಂಜೀವಿ ಮತ್ತು ವೈಜಯಂತಿಮಾಲಾ ಬಾಲಿ ಅವರಿಗೆ ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಕೇಂದ್ರ ಗುರುವಾರ ಪ್ರಕಟಿಸಿದೆ. ಬಿಂದೇಶ್ವರ ಪಾಠಕ್ (ಮರಣೋತ್ತರ) ಮತ್ತು ಪದ್ಮಾ ಸುಬ್ರಹ್ಮಣ್ಯಂ ಅವರಿಗೂ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಈ ವರ್ಷ ಐವರಿಗೆ ಪದ್ಮವಿಭೂಷಣ, 17 ಜನರಿಗೆ ಪದ್ಮಭೂಷಣ ಮತ್ತು 110 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಅವರಲ್ಲಿ 30 ಪ್ರಶಸ್ತಿ ಪುರಸ್ಕೃತರು ಮಹಿಳೆಯರಾಗಿದ್ದಾರೆ.ಗಣರಾಜ್ಯೋತ್ಸವದ ಮೊದಲು ಪದ್ಮ ಪ್ರಶಸ್ತಿಗಳ ಹೆಸರನ್ನು ಕೇಂದ್ರವು ಗುರುವಾರ ಬಿಡುಗಡೆ ಮಾಡಿದೆ.

‘ಪದ್ಮ’ ಪ್ರಶಸ್ತಿ ಭಾಜನರಾದ 9 ಕನ್ನಡಿಗರು
ಪದ್ಮಭೂಷಣ ಪ್ರಶಸ್ತಿಗೆ ಕನ್ನಡಿಗರಾದ ಸೀತಾರಾಮ್‌ ಜಿಂದಾಲ್‌ (ವ್ಯಾಪಾರ ಮತ್ತು ಕೈಗಾರಿಕೆ) ಭಾಜನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ರೋಹನ್‌ ಮಾಚಂಡ ಬೋಪಣ್ಣ (ಕ್ರೀಡೆ), ಪ್ರೇಮಾ ಧನರಾಜ್‌ (ವೈದ್ಯಕೀಯ), ಅನುಪಮಾ ಹೊಸಕೆರೆ (ಕಲೆ), ಶ್ರೀಧರ್‌ ಮಕಮ್‌ ಕೃಷ್ಣಮೂರ್ತಿ (ಸಾಹಿತ್ಯ ಮತ್ತು ಶಿಕ್ಷಣ), ಕೆ.ಎಸ್‌.ರಾಜಣ್ಣ (ಸಾಮಾಜಿಕ ಕಾರ್ಯ), ಚಂದ್ರಶೇಖರ್‌ ಚನ್ನಪಟ್ಟಣ ರಾಜಣ್ಣಾಚಾರ್‌ (ವೈದ್ಯಕೀಯ), ಸೋಮಣ್ಣ (ಸಾಮಾಜಿಕ ಕಾರ್ಯ), ಶಶಿ ಸೋನಿ (ವ್ಯಾಪಾರ ಮತ್ತು ಕೈಗಾರಿಕೆ).

ಪದ್ಮ ವಿಭೂಷಣ ಪುರಸ್ಕೃತರು

ಪದ್ಮ ವಿಭೂಷಣ…
ವೈಜಯಂತಿಮಾಲಾ ಬಾಲಿ (ಕಲೆ-ಸಿನೆಮಾ)- ತಮಿಳುನಾಡು
ಕೊನಿಡೇಲ ಚಿರಂಜೀವಿ (ಕಲೆ-ಸಿನೆಮಾ)-ಆಂಧ್ರಪ್ರದೇಶ
ಎಂ ವೆಂಕಯ್ಯ ನಾಯ್ಡು (ಸಾರ್ವಜನಿಕ ವ್ಯವಹಾರಗಳು)-ಆಂಧ್ರಪ್ರದೇಶ
ಬಿಂದೇಶ್ವರ ಪಾಠಕ್-(ಮರಣೋತ್ತರ) -ಸಮಾಜ ಕಾರ್ಯ-ಬಿಹಾರ
ಪದ್ಮಾ ಸುಬ್ರಹ್ಮಣ್ಯಂ-(ಕಲೆ-ನೃತ್ಯ)-ತಮಿಳುನಾಡು
ಪದ್ಮಭೂಷಣ
ಎಂ ಫಾತಿಮಾ ಬೀವಿ(ಮರಣೋತ್ತರ)-(ಸಾರ್ವಜನಿಕ ವ್ಯವಹಾರಗಳು)-ಕೇರಳ
ಹೊರ್ಮುಸ್ಜಿ ಎನ್ ಕಾಮಾ (ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ)-ಮಹಾರಾಷ್ಟ್ರ
ಮಿಥುನ್ ಚಕ್ರವರ್ತಿ-(ಕಲೆ-ಸಿನೆಮಾ)-ಪಶ್ಚಿಮ ಬಂಗಾಳ
ಸೀತಾರಾಮ ಜಿಂದಾಲ್ -(ವ್ಯಾಪಾರ ಮತ್ತು ಕೈಗಾರಿಕೆ)-ಕರ್ನಾಟಕ
ಯಂಗ್ ಲಿಯು-(ವ್ಯಾಪಾರ ಮತ್ತು ಕೈಗಾರಿಕೆ)-ತೈವಾನ್
ಅಶ್ವಿನ್ ಬಾಲಚಂದ ಮೆಹ್ತಾ-(ಔಷಧಿ)-ಮಹಾರಾಷ್ಟ್ರ
ಸತ್ಯಬ್ರತ ಮುಖರ್ಜಿ(ಮರಣೋತ್ತರ)-(ಸಾರ್ವಜನಿಕ ವ್ಯವಹಾರಗಳು)-ಪಶ್ಚಿಮ ಬಂಗಾಳ
ರಾಮ ನಾಯ್ಕ್-(ಸಾರ್ವಜನಿಕ ವ್ಯವಹಾರಗಳು)-ಮಹಾರಾಷ್ಟ್ರ
ತೇಜಸ್ ಮಧುಸೂದನ್ ಪಟೇಲ್-(ಔಷಧಿ)-ಗುಜರಾತ್
ಓಳಂಚೇರಿ ರಾಜಗೋಪಾಲ-(ಸಾರ್ವಜನಿಕ ವ್ಯವಹಾರಗಳು)-ಕೇರಳ
ದತ್ತಾತ್ರೇ ಅಂಬಾದಾಸ್ ಮಾಯಾಲೂ ಅಲಿಯಾಸ್ ರಾಜ್ದತ್-(ಕಲೆ)-ಮಹಾರಾಷ್ಟ್ರ
ತೊಗ್ಡಾನ್ ರಿಂಪೋಚೆ(ಮರಣೋತ್ತರ)-(ಆಧ್ಯಾತ್ಮಿಕತೆ)-ಲಡಾಖ್
ಪ್ಯಾರೇಲಾಲ್ ಶರ್ಮಾ-(ಕಲೆ)-ಮಹಾರಾಷ್ಟ್ರ
ಚಂದ್ರೇಶ್ವರ ಪ್ರಸಾದ ಠಾಕೂರ್-(ಔಷಧಿ)-ಬಿಹಾರ
ಉಷಾ ಉತ್ತುಪ್-(ಕಲೆ)-ಪಶ್ಚಿಮ ಬಂಗಾಳ
ವಿಜಯಕಾಂತ(ಮರಣೋತ್ತರ)-(ಕಲೆ-ಸಿನೆಮಾ) ತಮಿಳುನಾಡು
ಕುಂದನ್ ವ್ಯಾಸ್-(ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ)-ಮಹಾರಾಷ್ಟ್ರ

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

ಪದ್ಮಶ್ರೀ ಪ್ರಶಸ್ತಿ
ಖಲೀಲ್ ಅಹಮದ್(ಕಲೆ)-ಉತ್ತರ ಪ್ರದೇಶ
ಬದ್ರಪ್ಪನವರು ಎಂ.-(ಕಲೆ)-ತಮಿಳುನಾಡು
ಕಾಲೂರಂ ಬಮನಿಯಾ-(ಕಲೆ)-ಮಧ್ಯಪ್ರದೇಶ
ರೆಜ್ವಾನಾ ಚೌಧರಿ ಬನ್ಯಾ-(ಕಲೆ)-ಬಾಂಗ್ಲಾದೇಶ
ನಸೀಮ್ ಬಾನೋ-(ಕಲೆ)-ಉತ್ತರ ಪ್ರದೇಶ
ರಾಮಲಾಲ್ ಬರೆತ್-(ಕಲೆ)-ಛತ್ತೀಸ್‌ಗಢ
ಗೀತಾ ರಾಯ್ ಬರ್ಮನ್-(ಕಲೆ)-ಪಶ್ಚಿಮ ಬಂಗಾಳ
ಪರ್ಬತಿ ಬರುವಾ-(ಸಮಾಜ ಕಾರ್ಯ)-ಅಸ್ಸಾಂ
ಸರ್ಬೇಶ್ವರ ಬಾಸುಮತರಿ-(ಕೃಷಿ)-ಅಸ್ಸಾಂ
ಸೋಮ್ ದತ್ ಬಟ್ಟು-(ಕಲೆ)-ಹಿಮಾಚಲ ಪ್ರದೇಶ
ತಕ್ದಿರಾ ಬೇಗಂ-(ಕಲೆ)-ಪಶ್ಚಿಮ ಬಂಗಾಳ
ಸತ್ಯನಾರಾಯಣ ಬೇಲೇರಿ-(ಕೃಷಿ)-ಕೇರಳ
ದ್ರೋಣ ಭೂಯಾನ್-(ಕಲೆ)-ಅಸ್ಸಾಂ
ಅಶೋಕಕುಮಾರ ಬಿಸ್ವಾಸ್-(ಕಲೆ)-ಬಿಹಾರ
ರೋಹನ್ ಮಚಂಡ ಬೋಪಣ್ಣ-(ಕ್ರೀಡೆ)-ಕರ್ನಾಟಕ
ಸ್ಮೃತಿ ರೇಖಾ ಚಕ್ಮಾ-(ಕಲೆ)-ತ್ರಿಪುರ
ನಾರಾಯಣ ಚಕ್ರವರ್ತಿ-(ವಿಜ್ಞಾನ ಮತ್ತು ಎಂಜಿನಿಯರಿಂಗ್)-ಪಶ್ಚಿಮ ಬಂಗಾಳ
ಎ ವೇಲು ಆನಂದ ಚಾರಿ-(ಕಲೆ)-ತೆಲಂಗಾಣ
ರಾಮ ಚೇತ್ ಚೌಧರಿ-(ವಿಜ್ಞಾನ ಮತ್ತು ಎಂಜಿನಿಯರಿಂಗ್)-ಉತ್ತರ ಪ್ರದೇಶ
ಕೆ ಚೆಲ್ಲಮ್ಮಾಳ್-(ಕೃಷಿ)-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಜೋಷ್ನಾ ಚಿನಪ್ಪ-(ಕ್ರೀಡೆ)-ತಮಿಳುನಾಡು
ಷಾರ್ಲೆಟ್ ಚಾಪಿನ್-(ಯೋಗ)-ಫ್ರಾನ್ಸ್
ರಘುವೀರ ಚೌಧರಿ-(ಸಾಹಿತ್ಯ ಮತ್ತು ಶಿಕ್ಷಣ)-ಗುಜರಾತ್
ಜೋ ಡಿ ಕ್ರೂಜ್-(ಸಾಹಿತ್ಯ ಮತ್ತು ಶಿಕ್ಷಣ)-ತಮಿಳುನಾಡು
ಗುಲಾಂ ನಬಿ ದಾರ್-(ಕಲೆ)-ಜಮ್ಮು ಮತ್ತು ಕಾಶ್ಮೀರ
ಚಿತ್ತರಂಜನ್ ದೆಬ್ಬರ್ಮ-(ಆಧ್ಯಾತ್ಮಿಕತೆ)-ತ್ರಿಪುರ
ಉದಯ ವಿಶ್ವನಾಥ ದೇಶಪಾಂಡೆ-(ಕ್ರೀಡೆ)-ಮಹಾರಾಷ್ಟ್ರ
ಪ್ರೇಮಾ ಧನರಾಜ-(ಔಷಧಿ)-ಕರ್ನಾಟಕ

ರಾಧಾಕೃಷ್ಣ ಧೀಮಾನ್-(ಔಷಧಿ)-ಉತ್ತರ ಪ್ರದೇಶ
ಮನೋಹರ ಕೃಷ್ಣ ಡೋಲ್-(ಔಷಧಿ)-ಮಹಾರಾಷ್ಟ್ರ
ಪಿಯರೆ ಸಿಲ್ವೈನ್ ಫಿಲಿಯೋಜಾಟ್-(ಸಾಹಿತ್ಯ ಮತ್ತು ಶಿಕ್ಷಣ)-ಫ್ರಾನ್ಸ್
ಮಹಾಬೀರ್ ಸಿಂಗ್ ಗುಡ್ಡು-(ಕಲೆ)-ಹರಿಯಾಣ
ಅನುಪಮಾ ಹೊಸ್ಕೆರೆ-(ಕಲೆ)-ಕರ್ನಾಟಕ
ಯಜ್ದಿ ಮಾನೇಕ್ಷಾ ಇಟಾಲಿಯಾ(ಔಷಧಿ)-ಗುಜರಾತ್
ರಾಜಾರಾಂ ಜೈನ್-(ಸಾಹಿತ್ಯ ಮತ್ತು ಶಿಕ್ಷಣ)-ಉತ್ತರ ಪ್ರದೇಶ
ಜಾನಕಿಲಾಲ್-(ಕಲೆ)-ರಾಜಸ್ಥಾನ
ರತನ್ ಕಹಾರ್-(ಕಲೆ)-ಪಶ್ಚಿಮ ಬಂಗಾಳ
ಯಶವಂತ್ ಸಿಂಗ್ ಕಥೋಚ್-(ಸಾಹಿತ್ಯ ಮತ್ತು ಶಿಕ್ಷಣ)-ಉತ್ತರಾಖಂಡ
ಜಹೀರ್ ಐ ಕಾಜಿ-(ಸಾಹಿತ್ಯ ಮತ್ತು ಶಿಕ್ಷಣ)-ಮಹಾರಾಷ್ಟ್ರ
ಗೌರವ್ ಖನ್ನಾ-(ಕ್ರೀಡೆ)-ಉತ್ತರ ಪ್ರದೇಶ
ಸುರೇಂದ್ರ ಕಿಶೋರ-(ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ)-ಬಿಹಾರ
ದಾಸರಿ ಕೊಂಡಪ್ಪ-(ಕಲೆ)-ತೆಲಂಗಾಣ
ಶ್ರೀಧರ್ ಮಾಕಂ ಕೃಷ್ಣಮೂರ್ತಿ-(ಸಾಹಿತ್ಯ ಮತ್ತು ಶಿಕ್ಷಣ)-ಕರ್ನಾಟಕ
ಯಾನುಂಗ್ ಜಮೋಹ್ ಲೆಗೊ-(ಕೃಷಿ)-ಅರುಣಾಚಲ ಪ್ರದೇಶ
ಜೋರ್ಡಾನ್ ಲೆಪ್ಚಾ-(ಕಲೆ)-ಸಿಕ್ಕಿಂ
ಸತೇಂದ್ರ ಸಿಂಗ್ ಲೋಹಿಯಾ-(ಕ್ರೀಡೆ)-ಮಧ್ಯಪ್ರದೇಶ
ಬಿನೋದ್ ಮಹಾರಾಣಾ-(ಕಲೆ)-ಒಡಿಶಾ
ಪೂರ್ಣಿಮಾ ಮಹತೋ-(ಕ್ರೀಡೆ)-ಜಾರ್ಖಂಡ್
ಉಮಾ ಮಹೇಶ್ವರಿ ಡಿ-(ಕಲೆ)-ಆಂಧ್ರಪ್ರದೇಶ
ದುಖು ಮಾಝಿ-(ಸಮಾಜ ಕಾರ್ಯ)-ಪಶ್ಚಿಮ ಬಂಗಾಳ
ರಾಮಕುಮಾರ ಮಲ್ಲಿಕ್-(ಕಲೆ)-ಬಿಹಾರ
ಹೇಮಚಂದ್ ಮಾಂಝಿ-(ಔಷಧಿ)-ಛತ್ತೀಸ್‌ಗಢ

ಚಂದ್ರಶೇಖರ ಮಹದೇವರಾವ್ ಮೇಶ್ರಮ್-(ಔಷಧಿ)-ಮಹಾರಾಷ್ಟ್ರ
ಸುರೇಂದ್ರ ಮೋಹನ ಮಿಶ್ರಾ (ಮರಣೋತ್ತರ)-(ಕಲೆ)-ಉತ್ತರ ಪ್ರದೇಶ
ಅಲಿ ಮೊಹಮ್ಮದ್ ಮತ್ತು ಘನಿ ಮೊಹಮ್ಮದ್ (ಕಲೆ-ದ್ವಂದ್ವ ಗಾಯನ)-ರಾಜಸ್ಥಾನ
ಕಲ್ಪನಾ ಮೊರ್ಪಾರಿಯಾ-(ವ್ಯಾಪಾರ ಮತ್ತು ಕೈಗಾರಿಕೆ)-ಮಹಾರಾಷ್ಟ್ರ
ಚಾಮಿ ಮುರ್ಮು-(ಸಮಾಜ ಕಾರ್ಯ)-ಜಾರ್ಖಂಡ್
ಸಸೀಂದ್ರನ್ ಮುತ್ತುವೆಲ್-(ಸಾರ್ವಜನಿಕ ವ್ಯವಹಾರಗಳು)-ಪಪುವಾ ನ್ಯೂ ಗಿನಿಯಾ
ಜಿ ನಾಚಿಯಾರ್-(ಔಷಧಿ)-ತಮಿಳುನಾಡು
ಕಿರಣ ನಾಡಾರ್-(ಕಲೆ)-ದೆಹಲಿ
ಪಾಕರವೂರ್ ಚಿತ್ರನ್ ನಂಬೂದಿರಿಪಾಡ್(ಮರಣೋತ್ತರ)-(ಸಾಹಿತ್ಯ ಮತ್ತು ಶಿಕ್ಷಣ)-ಕೇರಳ
ನಾರಾಯಣನ್ ಇ ಪಿ-(ಕಲೆ)-ಕೇರಳ
ಶೈಲೇಶ್ ನಾಯಕ-(ವಿಜ್ಞಾನ ಮತ್ತು ಎಂಜಿನಿಯರಿಂಗ್)-ದೆಹಲಿ
ಹರೀಶ್ ನಾಯಕ್(ಮರಣೋತ್ತರ)-(ಸಾಹಿತ್ಯ ಮತ್ತು ಶಿಕ್ಷಣ)-ಗುಜರಾತ್
ಫ್ರೆಡ್ ನೆಗ್ರಿಟ್-(ಸಾಹಿತ್ಯ ಮತ್ತು ಶಿಕ್ಷಣ)-ಫ್ರಾನ್ಸ್
ಹರಿ ಓಂ-(ವಿಜ್ಞಾನ ಮತ್ತು ಎಂಜಿನಿಯರಿಂಗ್)-ಹರಿಯಾಣ
ಭಗಬತ್ ಪದಾನ್-(ಕಲೆ)-ಒಡಿಶಾ

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಸನಾತನ ರುದ್ರಪಾಲ(ಕಲೆ)-ಪಶ್ಚಿಮ ಬಂಗಾಳ
ಶಂಕರ ಬಾಬಾ ಪುಂಡ್ಲಿಕರಾವ್ ಪಾಪಲ್ಕರ್-(ಸಮಾಜ ಕಾರ್ಯ)-ಮಹಾರಾಷ್ಟ್ರ
ರಾಧೆ ಶ್ಯಾಮ್ ಪರೀಕ್-(ಔಷಧಿ)-ಉತ್ತರ ಪ್ರದೇಶ
ದಯಾಳ್ ಮಾವ್ಜಿಭಾಯಿ ಪರ್ಮಾರ್-(ಔಷಧಿ)-ಗುಜರಾತ್
ಬಿನೋದಕುಮಾರ ಪಸಾಯತ್-(ಕಲೆ)-ಒಡಿಶಾ
ಸಿಲ್ಬಿ ಪಾಸಾಹ್-(ಕಲೆ)-ಮೇಘಾಲಯ
ಶಾಂತಿದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್ (ದ್ವಯ)-(ಕಲೆ)-ಬಿಹಾರ
ಸಂಜಯ ಅನಂತ ಪಾಟೀಲ-(ಕೃಷಿ)-ಗೋವಾ
ಮುನಿನಾರಾಯಣ ಪ್ರಸಾದ-(ಸಾಹಿತ್ಯ ಮತ್ತು ಶಿಕ್ಷಣ)-ಕೇರಳ
ಕೆ ಎಸ್ ರಾಜಣ್ಣ-(ಸಮಾಜ ಕಾರ್ಯ)-ಕರ್ನಾಟಕ
ಚಂದ್ರಶೇಖರ ಚನ್ನಪಟ್ಟಣ ರಾಜಣ್ಣಾಚಾರ-(ಔಷಧಿ)-ಕರ್ನಾಟಕ
ಭಗವತಿಲಾಲ್ ರಾಜಪುರೋಹಿತ್-(ಸಾಹಿತ್ಯ ಮತ್ತು ಶಿಕ್ಷಣ)-ಮಧ್ಯಪ್ರದೇಶ
ರೊಮಾಲೋ ರಾಮ-(ಕಲೆ)-ಜಮ್ಮು ಮತ್ತು ಕಾಶ್ಮೀರ
ನವಜೀವನ್ ರಸ್ತೋಗಿ-(ಸಾಹಿತ್ಯ ಮತ್ತು ಶಿಕ್ಷಣ)-ಉತ್ತರ ಪ್ರದೇಶ
ಶ್ರೀಮತಿ ನಿರ್ಮಲ್ ರಿಷಿ-(ಕಲೆ)-ಪಂಜಾಬ್
ಪ್ರಾಣ್ ಸಬರ್ವಾಲ್-(ಕಲೆ)-ಪಂಜಾಬ್
ಗದ್ದಂ ಸಮ್ಮಯ್ಯ-(ಕಲೆ)-ತೆಲಂಗಾಣ
ಸಂಗಟಂಕಿಮ-(ಸಮಾಜ ಕಾರ್ಯ)-ಮಿಜೋರಾಂ
ಮಚಿಹನ್ ಸಾಸಾ-(ಕಲೆ)-ಮಣಿಪುರ
ಓಂಪ್ರಕಾಶ ಶರ್ಮಾ-(ಕಲೆ)-ಮಧ್ಯಪ್ರದೇಶ
ಏಕಲವ್ಯ ಶರ್ಮಾ-(ವಿಜ್ಞಾನ ಮತ್ತು ಎಂಜಿನಿಯರಿಂಗ್)-ಪಶ್ಚಿಮ ಬಂಗಾಳ
ರಾಮ ಚಂದರ ಸಿಹಾಗ್-(ವಿಜ್ಞಾನ ಮತ್ತು ಎಂಜಿನಿಯರಿಂಗ್)-ಹರಿಯಾಣ
ಹರ್ಬಿಂದರ್ ಸಿಂಗ್-(ಕ್ರೀಡೆ)-ದೆಹಲಿ
ಗುರ್ವಿಂದರ್ ಸಿಂಗ್-(ಸಮಾಜ ಕಾರ್ಯ)-ಹರಿಯಾಣ
ಗೋದಾವರಿ ಸಿಂಗ್-(ಕಲೆ)-ಉತ್ತರ ಪ್ರದೇಶ
ರವಿ ಪ್ರಕಾಶ ಸಿಂಗ್-(ವಿಜ್ಞಾನ ಮತ್ತು ಎಂಜಿನಿಯರಿಂಗ್)_ಮೆಕ್ಸಿಕೋ
ಶೇಷಂಪಟ್ಟಿ ಟಿ ಶಿವಲಿಂಗಂ-(ಕಲೆ)-ತಮಿಳುನಾಡು
ಸೋಮಣ್ಣ-(ಸಮಾಜ ಕಾರ್ಯ)-ಕರ್ನಾಟಕ
ಕೇತಾವತ್ ಸೋಮಲಾಲ್-(ಸಾಹಿತ್ಯ ಮತ್ತು ಶಿಕ್ಷಣ)-ತೆಲಂಗಾಣ
ಕಿರಣ ವ್ಯಾಸ್-(ಯೋಗ)-ಫ್ರಾನ್ಸ್
ಜಗೇಶ್ವರ ಯಾದವ್-(ಸಮಾಜ ಕಾರ್ಯ)-ಛತ್ತೀಸ್‌ಗಢ
ಬಾಬು ರಾಮ ಯಾದವ್-(ಕಲೆ)-ಉತ್ತರ ಪ್ರದೇಶ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement