ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ: ಧಾರವಾಡ ಜೆ ಎಸ್ ಎಸ್ ಆರ್.ಎಸ್. ಹುಕ್ಕೇರಿಕರ ಪಿಯು ಕಾಲೇಜ್‌ ಅತ್ಯುತ್ತಮ ಫಲಿತಾಂಶ

ಧಾರವಾಡ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜೆ.ಎಸ್.ಎಸ್. ಸಂಸ್ಥೆಯ ಆರ್.ಎಸ್ ಹುಕ್ಕೇರಿಕರ ಪಿಯು ಕಾಲೇಜ್‌ ಅತ್ಯುತ್ತಮ ಫಲಿತಾಂಶ ಕಂಡಿದ್ದು, ಶೇ. 97.28 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಒಟ್ಟು ಹಾಜರಾದ 920 ವಿದ್ಯಾರ್ಥಿಗಳಲ್ಲಿ 895 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 97.28% ಫಲಿತಾಂಶ ಬಂದಿದೆ. ಇದು 2023ರ ಫಲಿತಾಂಶಕ್ಕಿಂತ 8% ಹೆಚ್ಚಿನ ಹಾಗೂ ದಾಖಲೆ ಫಲಿತಾಂಶವಾಗಿದೆ. ಒಟ್ಟು 324 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (85%ಕ್ಕಿಂತ ಹೆಚ್ಚಿನ ಅಂಕಗಳು) 494 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹಾಜರಾದ ಒಟ್ಟು 616 ವಿದ್ಯಾರ್ಥಿಗಳಲ್ಲಿ 221 ಉನ್ನತ ಶ್ರೇಣಿ, 349 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ 97.40% ಫಲಿತಾಂಶ ಬಂದಿದ್ದು, ಕಳೆದ ಸಲಕ್ಕಿಂತ ಸರಾಸರಿ 12.50% ಹೆಚ್ಚಿನ ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು 174 ವಿದ್ಯಾರ್ಥಿಗಳಲ್ಲಿ 52 ಉನ್ನತ ಶ್ರೇಣಿ, 83 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ 95.40% ಫಲಿತಾಂಶ ಬಂದಿದ್ದು, ಕಳೆದ ಸಲಕ್ಕಿಂತ ಸರಾಸರಿ 2.30% ಫಲಿತಾಂಶ ಹೆಚ್ಚಾಗಿದೆ. 37 ವಿದ್ಯಾರ್ಥಿಗಳು 44 ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಹಾಜರಾದ ಒಟ್ಟು 130 ವಿದ್ಯಾರ್ಥಿಗಳಲ್ಲಿ 5ಟ ಉನ್ನತ ಶ್ರೇಣಿ, 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ 99.23% ಫಲಿತಾಂಶ ಬಂದಿದ್ದು, ಕಳೆದ ಸಲಕ್ಕಿಂತ ಸರಾಸರಿ 2.50% ಹೆಚ್ಚಿನ ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗ
1. ಐಶ್ವರ್ಯ ರವಿ ಲಮಾಣಿ-586 (98%)
2. ಕೇತನ್ ಪರಶುರಾಮ ಶಿಂಧೆ- 585 (97.66%)
3. ಭಾಗ್ಯಶ್ರೀ ಭಾಗವತ- 584 (97.50%)
4. ಮೇದಿನಿ ಮಠದ -584 (97.33%)
5. ಸಾಕ್ಷಿ ದಿಲೀಪ ಸೂರ್ಯವಂಶಿ-583 (97.33%)
6. ಅಭಿಷೇಕ ಬಸಯ್ಯ ನರೇಂದ್ರಮಠ 583 (97.16%)
7. ಸಂದೀಪ ಜೋಶಿ-580 (97.16%)
8. ಗೋವಿಂದ ಧುಡಪ್ಪ ಲಮಾಣಿ-580 (96.66%)
9. ತುಷಾರ ಸಿ. ಹರಿಹರ-580 (96.66%)
10. ವೈಭವಿ ಕೋಟಳ್ಳಿ-577 (96.66%)
11. ಅನ್ನಪೂರ್ಣ ಎನ್. ಕೆಂಗನೂರು-577 (96.16%)
12. ವಿನಾಯಕ ಎಸ್. ಡಬ್ಲ್ಯೂ.- 576 (96.16%)
13. ಕಾಂತೇಶರಡ್ಡಿ ಅಶೋಕರಡ್ಡಿ ಕಿರೇಸೂರು-576 (96%)
14. ರಾಧಿಕಾ ಅಮ್ಮಿನಭಾವಿ-575 (96%)
15. ಅನುಷಾ ವೀರಣ್ಣ ಮತ್ತಿಕಟ್ಟಿ -575 (95.83%)
16. ಅರುಣಕುಮಾರ ಶರಣಪ್ಪ ಗೋಪನವರ-575 (95.83%)
17. ಗೋದಾವರಿ ಮಹಾಂತೇಶ ಕಣವಿ-575 (95.83%)
18. ಕೊಟ್ರಮ್ಮ ಎಂ.- 586 (95.83%)

ವಾಣಿಜ್ಯ ವಿಭಾಗ
1. ದರ್ಶನ ವೀರೇಂದ್ರ ಜೋಗಿ-588 (98%)
2. ಭಾರ್ಗವಿ ದೇಸಾಯಿ-583 (97.16%)
3. ಅಭಿಷೇಕ ಬಿ. ವಿಭೂತಿ-582 (97%)
4. ಕೋಮಲ ಎಂ. ಖೋದಾನಪುರ-582 (97%)
5. ಲೆವಿಸ್ಸಾ ಎ ಫೆರ್ನಾಂಡಿಸ್-582 (97%)
6. ಅಶ್ಮಿತಾ ರಮ್ಯಾ ಸದಾನಂದ-573 (95.5%)
7. ಸಿಂಚನ ದಯಾನಂದ ದಾನಗೇರಿ-573 (95.5%)
8. ಉಜ್ವಲ್ ಜಿ ನಾಯಕ-571 (95.16%)
9. ಅಮೃತಾ ಪಿ ಮಾಲೋಡ್ -570 (95%)
10. ರುಚಿಕ ಕುಂಠೆ-570 (95%)
11. ರಾಧಿಕಾ ಮಹಾಂತೇಶ ಕಮ್ಮಾರ್-569 (94.83%)
12. ಲಕ್ಷ್ಮಿ ಬಸವರಾಜ ಕುಸುಗಲ್-563 (93.83%)
13 ಶ್ರೇಯಸ್ ಶ್ರೀನಿವಾಸ ಪಾಟೀಲ-563 (93.83%)
14 ವೈಭವಿ ವಿ ವರ್ಣೇಕರ-563 (93.83%)
15 ಝೆಂಡೇಕರ್ ಐಶ್ವರ್ಯ ನಾರಾಯಣ-562 (93.66%)
16 ನಿಖಿತಾ ಜಿ ನಾಡಕರ್ಣಿ-561 (93.5%)
17 ಶ್ಲೋಕ ಅನಿಲ್ ಕಲಾದಗಿ-560 (93.33%)

ಕಲಾ ವಿಭಾಗ
1. ಗುರುಕಿರಣ ಮದಭಾವಿ-589 (98.16%),
2. ಕಲ್ಲಯ್ಯ ಮಠಪತಿ-588 (98%)
3. ಕಮಲಾಕ್ಷಿ ಲಮಾಣಿ -583 (97.16%)
4 ಸಿದ್ಧರಾಮ-580 (96.6%)
5 ಇಂದ್ರಮ್ಮ -577 (96.16%)
6 ಸವಿತಾ ಸೋಮಪ್ಪ ಲಮಾಣಿ -577 (96.16%)
7 ಪ್ರೀತಿ ಪಾಟೀಲ-576 (96%)
8 ವಿದ್ಯಾ ಮಂಜಪ್ಪ ನಾಮದೇವ-576 (96%)
9 ಐಶ್ವರ್ಯ ಬಿ ಕುದರಿಹಾಳ -572 (95.33%)
10 ಅನನ್ಯ ಜಿ ಹೆಗಡೆ-572 (95.33%)
11 ಸನಿಕಾ ಧೀರಾಜ್ ಬುವಾ-572 (95.33%)
ವೈಷ್ಣವಿ ಪೂಜಾರಿ 572 (95.33%)
12 ದರ್ಶನ್ ಬಿರಾದಾರ-570 (95%)
ಹೆಚ್ಚಿನ ಅಂಕಗಳನ್ನು ಪಡೆದು ಶ್ರೇಷ್ಠ ಸಾಧನೆಗೈದು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಪೇಜಾವರ ಶ್ರೀಗಳು, ಕಾರ್ಯಾಧ್ಯಕರಾದ ಡಾ. ಡಿ. ವೀರೇಂದ್ರ ಹೆಗ್ಗಡೆ , ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಪ್ರಾಚಾರ್ಯರಾದ ಭಾರತಿ ಶಾನಭಾಗ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement