ಊಟದ ಮೊದಲು-ನಂತರ ಚಹಾ, ಕಾಫಿ ಸೇವಿಸಬೇಡಿ..: ದೇಶದ ಉನ್ನತ ವೈದ್ಯಕೀಯ ಸಮಿತಿ ಐಸಿಎಂಆರ್‌ ಸಲಹೆ : ಯಾಕೆಂದರೆ…

ನವದೆಹಲಿ: ದೇಶದ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರಿಗಾಗಿ ಇತ್ತೀಚೆಗೆ 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆರೋಗ್ಯಕರ ಜೀವನದೊಂದಿಗೆ ಸಮತೋಲಿತ ಮತ್ತು ವೈವಿಧ್ಯಮಯ ಆಹಾರವನ್ನು ಅನುಸರಿಸುವಂತೆ ಸಲಹೆ ನೀಡಿದೆ. ಮಾರ್ಗಸೂಚಿಗಳ ಪೈಕಿ, ಐಸಿಎಂಆರ್‌ (ICMR) ಅಡಿಯಲ್ಲಿ ಸಂಶೋಧನಾ ವಿಭಾಗವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN), … Continued