ʼಹರ್ ಘರ್‌ ತಿರಂಗಾʼ ಅಭಿಯಾನದಲ್ಲಿ ಪಾಲ್ಗೊಳ್ಳಲು ಡಾ.ಸೋನಾಲಿ ಸರ್ನೋಬತ್ ಕರೆ

ಬೆಳಗಾವಿ : ಹರ್ ಘರ್‌ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಕರೆ ನೀಡಿದ್ದಾರೆ.
ಮಂಗಳವಾರದಿಂದ ಆಗಸ್ಟ್ 15 ರ ವರೆಗೆ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ತ್ರಿವರ್ಣ ಧ್ವಜವನ್ನು ಗೌರವಿಸಿ, ಎಲ್ಲೆಡೆ ರಾಷ್ಟ್ರಾಭಿಮಾನ ಪಸರಿಸೋಣ.
ಅಭಿಯಾನದಲ್ಲಿ ಪಾಲ್ಗೊಂಡು ತಿರಂಗಾ ಅಭಿಯಾನದ ಸೆಲ್ಫಿ ಅಥವಾ ಪೋಟೋ ತೆಗೆದು ಅಪ್ಲೋಡ್ ಮಾಡಿ ಪ್ರಮಾಣ ಪತ್ರ ಪಡೆದುಕೊಳ್ಳಿ harghartiranga.com ಲಿಂಕ್‌ ಕ್ಲಿಕ್‌ ಮಾಡಿ. #HarGharTiranga ಎಂದು ಅವರು ಹೇಳಿದ್ದಾರೆ. ಬೆಳಗಾವಿಯಲ್ಲಿ ವಿವಿಧ ಸ್ಥಳಗಳ ಮನೆಗಳಿಗೆ ಭೇಟಿ ನೀಡಿದ ಅವರು ನಾಗರಿಕರಿಗೆ ತ್ರಿವರ್ಣ ಧ್ವಜವನ್ನು ನೀಡಿ ದೇಶಪ್ರೇಮದ ಮಹತ್ವ ಹೇಳಿದರು

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಗೃಹಲಕ್ಷ್ಮಿ ಯೋಜನೆ’ಗೆ ಸೌಲಭ್ಯ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು

ನಿಮ್ಮ ಕಾಮೆಂಟ್ ಬರೆಯಿರಿ

advertisement