ಭಾರತಕ್ಕೆ ಪಾಠ ಕಲಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್‌…! ಪಾಕಿಸ್ತಾನ ವಾಯುಮಾರ್ಗ ಬಹಿಷ್ಕರಿಸಿದ ವಿದೇಶಿ ವಿಮಾನಯಾನ ಸಂಸ್ಥೆಗಳು…!

ನವದೆಹಲಿ: ಪಾಕಿಸ್ತಾನದ ಮೇಲೆ ವಾಯುಮಾರ್ಗ ನಿಷೇಧದಿಂದಾಗಿ ಪಶ್ಚಿಮ ದೇಶಗಳಿಗೆ ಪ್ರಯಾಣಿಸುವ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳು ಮಾತ್ರ ಹೆಚ್ಚು ಸಮಯ ಹಾರಾಟ ನಡೆಸಬೇಕಾಗಿದ್ದರ ಜೊತೆಗೆ ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ಮೇಲಿನ ವಾಯುಮಾರ್ಗದಲ್ಲಿ ಹಾರಲು ನಿಷೇಧ ಇಲ್ಲದಿದ್ದರೂ ಅನೇಕ ಪ್ರಮುಖ ಪಾಶ್ಚಿಮಾತ್ಯ ವಿಮಾನಯಾನ ಸಂಸ್ಥೆಗಳ ವಿಮಾನಗಳು ಈಗ ಸ್ವಯಂಪ್ರೇರಣೆಯಿಂದ ಪಾಕಿಸ್ತಾನದ ವಾಯುಪ್ರದೇಶದಲ್ಲಿ ಹಾರಾಟ … Continued