ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KSEAB) ಮಾರ್ಚ್/ಏಪ್ರಿಲ್-2027ರಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಹಾಗೂ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪ್ರಕಟಣೆಯ ಪ್ರಕಾರ, ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಆರಂಭವಾಗಿ ಏಪ್ರಿಲ್ 5ರವರೆಗೆ ನಡೆಯಲಿದೆ. ನಂತರದ ಎಸ್ಎಸ್ಎಲ್ಸಿ ಪರೀಕ್ಷೆ-2 ಮೇ 24 ರಿಂದ ಆರಂಭಗೊಂಡು ಮೇ 31ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27 ರಿಂದ ಮಾರ್ಚ್ 18 ರವರೆಗೆ ಹಾಗೂ ಪರೀಕ್ಷೆ-2 ಮೇ 3ರಿಂದ ಮೇ 15 ರವರೆಗೆ ನಡೆಯಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ-1ರ ವೇಳಾಪಟ್ಟಿ (ವೇಳಾಪಟ್ಟಿ ಪಿಡಿಎಫ್ ಅನ್ನು SSLC Exam 2027 time table ಇಲ್ಲಿ ನೋಡಬಹುದು)
ಮಾ.22 – ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಇತ್ಯಾದಿ)
ಮಾ.25 – ವಿಜ್ಞಾನ / ರಾಜ್ಯಶಾಸ್ತ್ರ / ಹಿಂದೂಸ್ತಾನಿ ಸಂಗೀತ / ಕರ್ನಾಟಕ ಸಂಗೀತ
ಮಾ.27 – ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಮಾ.30 – ಗಣಿತ / ಸಮಾಜಶಾಸ್ತ್ರ
ಏ.2 – ತೃತೀಯ ಭಾಷೆ ಹಾಗೂ NSQF ವಿಷಯಗಳು
ಏ.3 – JTS ವಿಷಯಗಳು (ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ANSI ‘C’, ಅರ್ಥಶಾಸ್ತ್ರ)
ಏ.5 – ಸಮಾಜ ವಿಜ್ಞಾನ
ಎಸ್ಎಸ್ಎಲ್ಸಿ ಪರೀಕ್ಷೆ-2ರ ವೇಳಾಪಟ್ಟಿ
ಮೇ 24 – ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಇತ್ಯಾದಿ)
ಮೇ 25 – ವಿಜ್ಞಾನ / ರಾಜ್ಯಶಾಸ್ತ್ರ / ಹಿಂದೂಸ್ತಾನಿ ಸಂಗೀತ / ಕರ್ನಾಟಕ ಸಂಗೀತನಕ್ಷೆಗಳನ್ನು ನೋಡಿ
ಮೇ 26 – ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಮೇ 27 – ಗಣಿತ / ಸಮಾಜಶಾಸ್ತ್ರ
ಮೇ 28 – ತೃತೀಯ ಭಾಷೆ ಹಾಗೂ NSQF ವಿಷಯಗಳು
ಮೇ 29 – ಸಮಾಜ ವಿಜ್ಞಾನ
ಮೇ 31 -ಅರ್ಥಶಾಸ್ತ್ರ
ದ್ವಿತೀಯ ಪಿಯುಸಿ ಪರೀಕ್ಷೆ-1ರ ವೇಳಾಪಟ್ಟಿ: (ದ್ವಿತೀಯ ಪಿಯು ವೇಳಾಪಟ್ಟಿ PU Exam Time Table ಇಲ್ಲಿ ನೋಡಬಹುದು)
ಫೆ.27- ಕನ್ನಡ, ಅರೇಬಿಕ್
ಮಾ.1- ಇಂಗ್ಲಿಷ್
ಮಾ.2- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾ.3-ಭೂಗೋಳ ಶಾಸ್ತ್ರ, ಮನಃಶಾಸ್ತ್ರ
ಮಾ.4-ಸಮಾಜಶಾಸ್ತ್ರ, ಭೌತಶಾಸ್ತ್ರ
ಮಾ.5- ಲೆಕ್ಕಶಾಸ್ತ್ರ
ಮಾ.8- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾ.9-ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ
ಮಾ.11- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ & ವೆಲ್ನೆಸ್ ಸೇರಿದಂತೆ NSQF ವಿಷಯಗಳು
ಮಾ.12 – ವ್ಯವಹಾರ ಅಧ್ಯಯನ, ಗಣಿತ
ಮಾ.13 – ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನಭಾಷೆಗಳನ್ನು ಕಲಿಯಿರಿ
ಮಾ.15 -ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಮಾ.16 – ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
ಮಾ.17 – ಹಿಂದಿ
ಮಾ.18 – ಇತಿಹಾಸ
ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ
ಮೇ 3- ಕನ್ನಡ, ಅರೇಬಿಕ್
ಮೇ 4- ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
ಮೇ 5 – ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಮೇ 6- ಇತಿಹಾಸ, ರಸಾಯನ ಶಾಸ್ತ್ರ
ಮೇ 7 – ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ
ಮೇ 8 – ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ
ಮೇ 10 – ಅರ್ಥಶಾಸ್ತ್ರ, ಗಣಿತ
ಮೇ 11 – ಹಿಂದಿ
ಮೇ 12 – ಇಂಗ್ಲಿಷ್
ಮೇ 13 -ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 – ತರ್ಕಶಾಸ್ತ್ರ, ಭೂಗೋಳ ಶಾಸ್ತ್ರ, ಗೃಹವಿಜ್ಞಾನ
ಮೇ 15 – ಭಾಷಾ ವಿಷಯಗಳು, NSQF ವಿಷಯಗಳು, ಹಿಂದೂಸ್ತಾನಿ ಸಂಗೀತ


ನಿಮ್ಮ ಕಾಮೆಂಟ್ ಬರೆಯಿರಿ