ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಐಪಿಎಲ್‌ 2027 ಆಟಗಾರರ ರಿಟೆನ್ಷನ್‌: ಎಲ್ಲ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ

ಬೆಂಗಳೂರು: 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯ ಕೊನೆಯ ದಿನ ಹಲವು ಅಚ್ಚರಿಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಆಟಗಾರನಾಗಿ ಐಪಿಎಲ್‌ಗೆ ವಿದಾಯ ಹೇಳಿದ್ದು, ಮುಂಬರುವ ಆವೃತ್ತಿಯಿಂದ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಚೆನ್ನೈ ಫ್ರಾಂಚೈಸಿ ತಿಳಿಸಿದೆ.
ಇದರ ಜೊತೆಗೆ ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್ ಮತ್ತು ದೀಪಕ್ ಚಹರ್ ಸೇರಿದಂತೆ ಇನ್ನೂ ಹಲವು ಪ್ರಮುಖ ಆಟಗಾರರನ್ನು ತಂಡಗಳಿಂದ ಕೈಬಿಡಲಾಗಿದೆ. ಚೆನ್ನೈ ತಂಡವು ತನ್ನ ತಂಡದ ದುಬಾರಿ ಆಟಗಾರ ಪ್ರಶಾಂತ ವೀರ್, ಮ್ಯಾಟ್ ಹೆನ್ರಿ ಹಾಗೂ ಸ್ಪೆನ್ಸರ್ ಜಾನ್ಸನ್ ಅವರನ್ನು ಬಿಡುಗಡೆ ಮಾಡಿದೆ. ಕಳೆದ ಹರಾಜಿನಲ್ಲಿ ಪ್ರಶಾಂತ ವೀರ್ ಅವರನ್ನು ಬರೋಬ್ಬರಿ 14.2 ಕೋಟಿ ರು. ನೀಡಿ ಖರೀದಿಸಲಾಗಿತ್ತು. ಇದೀಗ ಅವರನ್ನು ತಂಡದಿಂದ ಕೈಬಿಟ್ಟಿರುವುದು ಪ್ರಮುಖ ಬೆಳವಣಿಗೆಯಾಗಿದೆ.
ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಕೂಡ ತನ್ನ ತಂಡದಲ್ಲಿ ಬದಲಾವಣೆ ಮಾಡಿದೆ. ಅನುಭವಿ ವೇಗಿಗಳಾದ ದೀಪಕ ಚಹರ್ ಮತ್ತು ಟ್ರೆಂಟ್ ಬೌಲ್ಟ್, ಸ್ಪಿನ್ನರ್ ಅಲ್ಲಾ ಘಜನ್‌ಫರ್ ಅವರನ್ನು ಬಿಡುಗಡೆ ಮಾಡಿದೆ.

ಬಿಡುಗಡೆ ಮಾಡಿದ ಹಾಗೂ ಉಳಿಸಿಕೊಳ್ಳುವ ಪ್ರಕ್ರಿಯೆಯ ಬಳಿಕ  10 ತಂಡಗಳು ಉಳಿಸಿಕೊಂಡ, ಟ್ರೇಡ್‌ ಡೀಲ್‌ ಮಾಡಿಕೊಂಡ ಆಟಗಾರರ ಪಟ್ಟಿ
ಮುಂಬೈ ಇಂಡಿಯನ್ಸ್‌: ಅರ್ಷದೀಪ್ ಸಿಂಗ್ (ಟ್ರೇಡ್ ಇನ್), ಅಶ್ವನಿ ಕುಮಾರ, ಕಾರ್ಬಿನ್ ಬಾಷ್, ಜಸ್‌ಪ್ರೀತ್‌ ಬುಮ್ರಾ, ಮಿಚೆಲ್ ಸ್ಯಾಂಟ್ನರ್, ನಮನ್ ಧೀರ್, ಕ್ವಿಂಟನ್ ಡಿ ಕಾಕ್, ರಘು ಶರ್ಮಾ, ರಾಜ ಅಂಗದ ಬಾವಾ, ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್, ಶಾರ್ದುಲ್ ಠಾಕೂರ್, ಶೆರ್ಫೇನ್ ಋದರ್‌ಫೋರ್ಡ್, ಸೂರ್ಯಕುಮಾರ ಯಾದವ್, ತಿಲಕ ವರ್ಮಾ, ವಿಲ್ ಜ್ಯಾಕ್ಸ್
ಗುಜರಾತ್‌ ಟೈಟನ್ಸ್:‌ ಶುಭಮನ್‌ ಗಿಲ್‌ (ನಾಯಕ), ಅನುಜ ರಾವತ್‌, ಕಗಿಸೊ ರಬಾಡ, ರಾಹುಲ್‌ ತೇವಾತಿಯಾ, ಅಶೋಕ ಶರ್ಮಾ, ಕುಮಾರ ಕುಶಾಗ್ರ, ರಶೀದ್‌ ಖಾನ್‌, ಗ್ಲೆನ್‌ ಫಿಲಿಪ್ಸ್‌, ಮಾನವ ಸುತಾರ್‌, ಸಾಯಿ ಸುದರ್ಶನ, ಗುರ್ನೂರ್‌ ಬ್ರಾರ್‌, ಮೊಹಮ್ಮದ್‌ ಸಿರಾಜ್‌, ಹರ್ಷಲ್‌ ಪಟೇಲ್‌, (ಟಿ), ಮೊಹಮ್ಮದ್‌ ಅರ್ಷದ್‌ ಖಾನ್‌, ಟಾಮ್‌ ಬ್ಯಾಂಟನ್‌, ಜೇಸನ್‌ ಹೋಲ್ಡರ್‌, ನಿಶಾಂತ ಸಿಂಧು, ವಾಷಿಂಗ್ಟನ್‌ ಸುಂದರ, ಜಯಂತ ಯಾದವ್‌, ಪ್ರಸಿದ್ಧ್ ಕೃಷ್ಣ, ಜೋಸ್‌ ಬಟ್ಲರ್‌, ಆರ್‌ ಸಾಯಿ ಕಿಶೋರ
ಲಕ್ನೋ ಸೂಪರ್‌ ಜೈಂಟ್ಸ್‌: ಅಬ್ದುಲ್ ಸಮದ್, ದಿಗ್ವೇಶ ರಾಠಿ, ನಿಕೋಲಸ್ ಪೂರನ್, ಏಡೆನ್ ಮಾರ್ಕ್ರಮ್, ಜಾಶ್ ಇಂಗ್ಲಿಸ್, ಪ್ರಿನ್ಸ್ ಯಾದವ್, ಆಕಾಶ ಸಿಂಗ್, ಕುಲದೀಪ್ ಯಾದವ್ (ಟ್ರೇಡ್), ಸ್ಯಾಮ್ ಕರನ್ (ಟ್ರೇಡ್), ಅಕ್ಷತ್ ರಘುವಂಶಿ, ಮಯಾಂಕ್ ಯಾದವ್, ಶಹಬಾಜ್ ಅಹ್ಮದ್, ಅರ್ಜುನ ತೆಂಡೂಲ್ಕರ್, ಮಿಚೆಲ್ ಮಾರ್ಷ್, ಅರ್ಷಿನ್ ಕುಲಕರ್ಣಿ, ಮೊಹ್ಸಿನ್ ಖಾನ್, ಆಯುಷ್ ಬದೋನಿ ಮತ್ತು ಮುಕುಲ್ ಚೌಧರಿ

ಪ್ರಮುಖ ಸುದ್ದಿ :-   ಸಿಇಟಿ ಜನಿವಾರ ಪ್ರಕರಣ : ರಾಜ್ಯಾದ್ಯಂತ ಏಕರೂಪ ಪರೀಕ್ಷಾ ವ್ಯವಸ್ಥೆಗೆ ಹೈಕೋರ್ಟ್‌ ನಿರ್ದೇಶನ

ಪಂಜಾಬ್‌ ಕಿಂಗ್ಸ್‌: ಶ್ರೇಯಸ್‌ ಅಯ್ಯರ್‌ (ನಾಯಕ) ಅಜ್ಮತ್‌ವುಲ್ಲಾ ಒಮರ್‌ಜಾಯ್‌, ಬೆನ್ ದ್ವಾರ್ಷುಯಿಸ್, ಕೂಪರ್ ಕನೊಲಿ, ಹಾರ್ದಿಕ್ ಪಾಂಡ್ಯ (ಟ್ರೇಡ್), ಹರ್‌ನೂರ್ ಪನ್ನು, ಹರ್‌ಪ್ರೀತ್ ಬ್ರಾರ್, ಮಾರ್ಕೊ ಯೆನ್ಸನ್, ಮಾರ್ಕಸ್ ಸ್ಟೋಯಿನಿಸ್, ಮುಶೀರ್ ಖಾನ್, ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ ಆರ್ಯ, ಶಶಾಂಕ ಸಿಂಗ್, ಶ್ರೇಯಸ್ ಅಯ್ಯರ್, ಸೂರ್ಯಾಂಶ ಶೆಡ್ಗೆ, ವಿಷ್ಣು ವಿನೋದ, ವೈಶಾಕ ವಿಜಯಕುಮಾರ, ಕ್ಸೇವಿಯರ್ ಬಾರ್ಟ್ಲೆಟ್, ಯಶ್ ಠಾಕೂರ್ ಮತ್ತು ಯುಜ್ವೇಂದ್ರ ಚಹಲ್
ಡೆಲ್ಲಿ ಕ್ಯಾಪಿಟಲ್ಸ್‌: ಆಶುತೋಷ ಶರ್ಮಾ, ಆಕಿಬ್ ನಬಿ, ಅಕ್ಷರ ಪಟೇಲ್, ಡೇವಿಡ್ ಮಿಲ್ಲರ್, ಕೆ.ಎಲ್. ರಾಹುಲ್, ಕೈಲ್ ಜೇಮಿಸನ್, ಲುಂಗಿ ಎನ್‌ಗಿಡಿ, ಮಾಧವ್ ತಿವಾರಿ, ಮುಖೇಶ್ ಕುಮಾರ್, ಪೃಥ್ವಿ ಶಾ, ರಿಷಭ್ ಪಂತ್ (ಟ್ರೇಡ್‌), ಸಮೀರ್ ರಿಜ್ವಿ, ತ್ರಿಪುರಾಣ ವಿಜಯ್, ಟ್ರಿಸ್ಟನ್ ಸ್ಟಬ್ಸ್, ವಿಪ್ರಜ್ ನಿಗಮ್, ಜೀಶಾನ್ ಅನ್ಸಾರಿ (ಟ್ರೇಡ್‌ ಡೀಲ್‌).
ರಾಜಸ್ಥಾನ ರಾಯಲ್ಸ್‌: ಅಮನ್ ರಾವ್ ಪೆರಾಲಾ, ಬ್ರಿಜೇಶ ಶರ್ಮಾ, ದಸೂನ್ ಶಣಕ, ಧ್ರುವ ಜುರೇಲ್, ಡೊನೊವನ್ ಫೆರೇರಾ, ಜೋಫ್ರಾ ಆರ್ಚರ್, ಲುವಾನ್-ಡ್ರೆ ಪ್ರಿಟೋರಿಯಸ್, ಮಣಿಮಾರನ್ ಸಿದ್ಧಾರ್ಥ (ಟ್ರೇಡ್‌ ಡೀಲ್‌), ಮೊಹಮ್ಮದ್ ಶಮಿ (ಟ್ರೇಡ್‌ ಡೀಲ್‌), ನಂಡ್ರೆ ಬರ್ಗರ್, ರವಿ ಬಿಷ್ಣೋಯ್, ರವೀಂದ್ರ ಜಡೇಜಾ, ರಿಯಾನ್ ಪರಾಗ್, ಸಂದೀಪ ಶರ್ಮಾ, ಶುಭಂ ದುಬೆ, ಸುಶಾಂತ ಮಿಶ್ರಾ, ವೈಭವ ಸೂರ್ಯವಂಶಿ, ಯಶ್ ರಾಜ ಪುಂಜಾ, ಯಶಸ್ವಿ ಜೈಸ್ವಾಲ್

ಪ್ರಮುಖ ಸುದ್ದಿ :-   ಅಪ್ಪ-ಅಮ್ಮ ಮೊದಲ ಸಲ ಭೇಟಿಯಾಗಿದ್ದ ರೆಸ್ಟೋರೆಂಟ್‌ಗೆ ಗರ್ಲ್‌ಪ್ರೆಂಡ್‌ ಜೊತೆ ಹೋಗಿದ್ದರ ಬಗ್ಗೆ ಹೇಳಿದ ರಾಹುಲ್ ಗಾಂಧಿ

ಚೆನ್ನೈ ಸೂಪರ್‌ ಕಿಂಗ್ಸ್‌: ಅಕೀಲ್ ಹುಸೇನ್, ಅನ್ಶುಲ್ ಕಾಂಬೋಜ್, ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೆವಿಸ್, ಗುರ್ಜಪ್ನೀತ್ ಸಿಂಗ್, ಜಾಕ್ ಎಡ್ವರ್ಡ್ಸ್ (ಟ್ರೇಡ್‌ ಡೀಲ್‌), ಜೇಮಿ ಓವರ್ಟನ್, ಕಾರ್ತಿಕ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್ (ಟ್ರೇಡ್‌ ಡೀಲ್‌), ಮುಖೇಶ ಚೌಧರಿ, ನೂರ್ ಅಹ್ಮದ್, ರಾಹುಲ ಚಹರ್, ರಾಮಕೃಷ್ಣ ಘೋಷ್, ಋತುರಾಜ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸರ್ಫರಾಜ್ ಖಾನ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ಉರ್ವಿಲ್ ಪಟೇಲ್
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಜಿತೇಶ ಶರ್ಮಾ, ಭುವನೇಶ್ವರಕುಮಾರ, ಕೃಣಾಲ್ ಪಾಂಡ್ಯ, ಜಾಶ್ ಹೇಝಲ್‌ವುಡ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ದೇವದತ್ತ ಪಡಿಕ್ಕಲ್, ನುವಾನ್ ತುಷಾರ, ವೆಂಕಟೇಶ ಅಯ್ಯರ್, ಜೇಕಬ್ ಡಫಿ, ಜೋರ್ಡನ್ ಕಾಕ್ಸ್, ರಸಿಕ್ ಸಲಾಂ ದಾರ್, ಸುಯಶ ಶರ್ಮಾ, ವಿಕ್ಕಿ ಓಸ್ತ್ವಾಲ್, ಅಭಿನಂದನ್ ಸಿಂಗ್, ಕೌಶಿಕ್ ಚೌಹಾಣ್, ಯಶ್ ದಯಾಳ್
ಕೋಲ್ಕತಾ ನೈಟ್‌ ರೈಡರ್ಸ್‌: ಅಂಗ್‌ಕೃಷ್‌ ರಘುವಂಶಿ, ಅನುಕುಲ್ ರಾಯ್, ಕ್ಯಾಮೆರಾನ್ ಗ್ರೀನ್, ಫಿನ್ ಆಲೆನ್, ಹರ್ಷಿತ್ ರಾಣಾ, ಕಾರ್ತಿಕ ತ್ಯಾಗಿ, ಮನೀಶ್ ಪಾಂಡೆ, ಪ್ರಶಾಂತ ಸೋಲಂಕಿ, ರಾಮದೀಪ ಸಿಂಗ್, ರಿಂಕು ಸಿಂಗ್, ರೊವ್ಮನ್‌ ಪೊವೆಲ್, ಸಾರ್ತಕ್ ರಂಜನ್, ಸೌರಭ ದುಬೆ, ಸುನಿಲ ನರೇನ್, ಟಿಮ್ ಸೈಫರ್ಟ್, ವೈಭವ್ ಅರೋರಾ, ವರುಣ ಚಕ್ರವರ್ತಿ
ಸನ್‌ರೈಸರ್ಸ್‌ ಹೈದರಾಬಾದ್‌: ಪ್ಯಾಟ್ ಕಮಿನ್ಸ್, ಅಭಿಷೇಕ ಶರ್ಮಾ, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶಕುಮಾರ ರೆಡ್ಡಿ, ಬ್ರೈಡನ್ ಕಾರ್ಸ್, ಸಲೀಲ್ ಅರೋರಾ, ಅನಿಕೇತ ವರ್ಮಾ, ಹರ್ಷ್ ದುಬೆ, ಸ್ಮರಣ್ ರವಿಚಂದ್ರನ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್, ಶಿವಾಂಗಕುಮಾರ, ಕ್ರಾನ್ಸ್ ಫುಲೆತ್ರಾ, ಇಶಾನ್ ಮಲಿಂಗಾ, ಟಿ. ನಟರಾಜನ್ (ಟಿ), ನೇಥನ್ ಎಲ್ಲಿಸ್ (ಟ್ರೇಡ್‌ ಡೀಲ್‌), ಖಲೀಲ್ ಅಹ್ಮದ್ (ಟ್ರೇಡ್‌ ಡೀಲ್‌)

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement