ಕಾರವಾರ: ಕಾಳಿ ನದಿಯ ಹಿನ್ನಿರಿನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಗುರುವಾರ ಕದ್ರಾ ಜಲಾಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡ ಮಾಡಲಾಗಿದೆ.
ಕದ್ರಾ ಜಲಾಶಯದ 8 ಗೇಟುಗಳನ್ನು ತೆರೆಯಲಾಗಿದ್ದು, 61 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಕದ್ರಾದ ಮಹಾಮಾಯಾ ದೇವಸ್ಥಾನದ ಪ್ರದೇಶ ಮುಳುಗಡೆಯಾಗಿದೆ ಎಂದು ವರದಿಯಾಗಿದೆ. ಹಾಗೂ ಅಣೆಕಟ್ಟಿನ ಕೆಳಗಿನ ನದಿ ಪಾತ್ರದ ಜನರಿಗೆ ಗ್ರಾಮಗಳಿಗೆ ಜಲಾವೃತವಾಗುವ ಭೀತಿ ಎದುರಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ