
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಪ್ರಕಟಿಸಲಾಗಿದೆ.
ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾ ಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿದ್ದರು.
52 ಹೊಸ ಮುಖಗಳಿಗೆ ಮಣೆ
ಪ್ರಸಕ್ತ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಒಬಿಸಿ 32, ಎಸ್ಸಿ 30, ಎಸ್ಟಿ 16 ಹಾಗೂ 9 ವೈದ್ಯರು, ಒಬ್ಬ ನಿವೃತ್ತ ಐಎಎಸ್, ಒಬ್ಬ ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿದೆ. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಯಾರಿಗೆಲ್ಲ ಟಿಕೆಟ್? (ಪೂರ್ಣಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ–bjp candidates list )

ಯಾರಿಗೆಲ್ಲ ಟಿಕೆಟ್?
ಯಾವ ಕ್ಷೇತ್ರ -ಯಾರು ಅಭ್ಯರ್ಥಿ
ಶಿಗ್ಗಾಂವಿ-ಬಸವರಾಜ ಬೊಮ್ಮಾಯಿ ಎಲ್.ಎಚ್
ನಿಪ್ಪಾಣಿ -ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ
ಚಿಕ್ಕೋಡಿ – ಸದಲಗಾ-ರಮೇಶ ಕತ್ತಿ
ಅಥಣಿ-ಮಹೇಶ ಕುಮಠಳ್ಳಿ
ಕಾಗವಾಡ-ಶ್ರೀಮಂತ ಬಾಳಾಸಾಹೇಬ ಪಾಟೀಲ
ಕುಡಚಿ (SC)- ಪಿ. ರಾಜೀವ್
ರಾಯಬಾಗ (SC)-ದುರ್ಯೋಧನ ಮಹಾಲಿಂಗಪ್ಪ ಐಹೊಳೆ
ಹುಕ್ಕೇರಿ-ನಿಖಿಲ್ ಕತ್ತಿ
ಅರಭಾವಿ-ಬಾಲಚಂದ್ರ ಜಾರಕಿಹೊಳಿ
ಗೋಕಾಕ -ರಮೇಶ ಜಾರಕಿಹೊಳಿ
ಯೆಮಕನಮರಡಿ (ಎಸ್ಟಿ)-ಬಸವರಾಜ ಹುಂದ್ರಿ
ಬೆಳಗಾವಿ ಉತ್ತರ-ಡಾ. ರವಿ ಪಾಟೀಲ
ಬೆಳಗಾವಿ ದಕ್ಷಿಣ-ಅಭಯ ಪಾಟೀಲ
ಬೆಳಗಾವಿ ಗ್ರಾಮೀಣ-ನಾಗೇಶ ಮನ್ನೋಳಕರ
ಖಾನಾಪುರ- ವಿಠ್ಠಲ ಹಲಗೇಕರ
ಕಿತ್ತೂರು-ಮಹಾಂತೇಶ ದೊಡ್ಡಗೌಡರ್
ಬೈಲಹೊಂಗಲ-ಜಗದೀಶ ಮೆಟಗುಡ್
ಸೌದತ್ತಿ ಯೆಲ್ಲಮ್ಮ-ರತ್ನಾ ವಿಶ್ವನಾಥ ಮಾಮನಿ
ರಾಮದುರ್ಗ- ಚಿಕ್ಕ ರೇವಣ್ಣ
ಮುಧೋಳ (SC)-ಗೋವಿಂದ ಕಾರಜೋಳ
ತೇರದಾಳ-ಸಿದ್ದು ಸವದಿ
ಜಮಖಂಡಿ-ಜಗದೀಶ್ ಗುಡಗುಂಟಿ
ಬಿಳಗಿ-ಮುರುಗೇಶ ನಿರಾಣಿ
ಬಾದಾಮಿ-ಶಾಂತಗೌಡ ಪಾಟೀಲ
ಬಾಗಲಕೋಟ-ವೀರಭದ್ರಯ್ಯ ಚರಂತಿಮಠ
ಹುನಗುಂದ-ದೊಡ್ಡನಗೌಡ ಜಿ ಪಾಟೀಲ
ಮುದ್ದೇಬಿಹಾಳ-ಎ.ಎಸ್.ಪಾಟೀಲ ನಡಹಳ್ಳಿ
ಬಬಲೇಶ್ವರ- ವಿಜುಗೌಡ ಎಸ್ ಪಾಟೀಲ್
ಬಿಜಾಪುರ ನಗರ -ಬಸನಗೌಡ ಪಾಟೀಲ (ಯತ್ನಾಳ್)
ಸಿಂದಗಿ-ರಮೇಶ ಭೂಸನೂರ
ಅಫಜಲಪುರ-ಮಾಲೀಕಯ್ಯ ಗುತ್ತೇದಾರ್
ಜೇವರ್ಗಿ- ಶಿವನಗೌಡಪಾಟೀಲ ರದ್ದೇವಾಡಗಿ
ಶೋರಾಪುರ (ST)-ನರಸಿಂಹ ನಾಯಕ್ (ರಾಜುಗೌಡ)
ಶಹಾಪುರ-ಅಮೀನರೆಡ್ಡಿ ಯಾಳಗಿ
ಯಾದಗಿರಿ-ವೆಂಕಟರೆಡ್ಡಿ ಮುದ್ನಾಳ್
ಚಿತ್ತಾಪುರ (SC) -ಮಣಿಕಂಠ ರಾಠೋಡ್
ಚಿಂಚೋಳಿ (ಎಸ್ಸಿ)-ಡಾ.ಅವಿನಾಶ ಜಾಧವ
ಗುಲ್ಬರ್ಗ ಗ್ರಾಮಾಂತರ (SC)-ಬಸವರಾಜ ಮಟ್ಟಿಮೋಡ್
ಗುಲ್ಬರ್ಗ ದಕ್ಷಿಣ-ದತ್ತಾತ್ರಯ ಪಾಟೀಲ್ ರೇವೂರ್
ಗುಲ್ಬರ್ಗ ಉತ್ತರ – ಚಂದ್ರಕಾಂತ ಪಾಟೀಲ
ಆಳಂದ- ಸುಭಾಷ ಗುತ್ತೇದಾರ
ಬಸವಕಲ್ಯಾಣ- ಶರಣು ಸಲಗರ
ಹುಮನಾಬಾದ್ – ಸಿದ್ದು ಪಾಟೀಲ್
ಬೀದರ್ ದಕ್ಷಿಣ- ಡಾ.ಶೈಲೇಂದ್ರ ಬೆಲ್ದಾಳೆ
ಔರಾದ್ (SC)-ಪ್ರಭು ಚವಾಣ್
ರಾಯಚೂರು ಗ್ರಾಮಾಂತರ (ST)-ತಿಪ್ಪರಾಜು ಹವಾಲ್ದಾರ್
ರಾಯಚೂರು-ಡಾ.ಶಿವರಾಜ್ ಪಾಟೀಲ್
ದೇವದುರ್ಗ (ಎಸ್ಟಿ) – ಕೆ ಶಿವನಗೌಡ ನಾಯಕ್
ಲಿಂಗಸುಗೂರು- ಮಾನಪ್ಪ ಡಿ ವಜ್ಜಲ್
ಸಿಂಧನೂರು- ಕೆ ಕರಿಯಪ್ಪ
ಮಸ್ಕಿ (ಎಸ್ಟಿ) – ಪ್ರತಾಪಗೌಡ ಪಾಟೀಲ
ಕುಷ್ಟಗಿ-ದೊಡ್ಡನಗೌಡ ಪಾಟೀಲ
ಕನಕಗಿರಿ (SC)-ಬಸವರಾಜ ದಡೇಸಗೂರು
ಯಲಬುರ್ಗಾ- ಹಾಲಪ್ಪ ಆಚಾರ್
ಶಿರಹಟ್ಟಿ (ಎಸ್ಸಿ)-ಡಾ.ಚಂದ್ರು ಲಮಾಣಿ
ಗದಗ-ಅನಿಲ ಮೆಣಸಿನಕಾಯಿ
ನರಗುಂದ-ಸಿ.ಸಿ. ಪಾಟೀಲ್
ನವಲಗುಂದ-ಶಂಕರ ಪಾಟೀಲ ಮುನೇನಕೊಪ್ಪ
ಕುಂದಗೋಳ-ಎಂ ಆರ್ ಪಾಟೀಲ್
ಧಾರವಾಡ-ಅಮೃತ್ ದೇಸಾಯಿ
ಹುಬ್ಬಳ್ಳಿ-ಧಾರವಾಡ-ಪೂರ್ವ (SC)-ಡಾ. ಕ್ರಾಂತಿ ಕಿರಣ್
ಹುಬ್ಬಳ್ಳಿ-ಧಾರವಾಡ-ಪಶ್ಚಿಮ- ಅರವಿಂದ ಬೆಲ್ಲದ
ಹಳಿಯಾಳ-ಸುನಿಲ್ ಹೆಗಡೆ
ಕಾರವಾರ-ರೂಪಾಲಿ ನಾಯಕ್
ಕುಮಟಾ-ದಿನಕರ ಶೆಟ್ಟಿ
ಭಟ್ಕಳ-ಸುನೀಲ ನಾಯ್ಕ
ಶಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ
ಯಲ್ಲಾಪುರ-ಶಿವರಾಮ ಹೆಬ್ಬಾರ್
ಬ್ಯಾಡಗಿ-ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು-ಬಿ.ಸಿ. ಪಾಟೀಲ್
ರಾಣಿಬೆನ್ನೂರು-ಅರುಣ್ ಕುಮಾರ್ ಪೂಜಾರ್
ಹಡಗಲಿ (SC)-ಕೃಷ್ಣ ನಾಯ್ಕ್
ವಿಜಯನಗರ -ಸಿದ್ಧಾರ್ಥ ಸಿಂಗ್
ಕಂಪ್ಲಿ (ST) -ಟಿ ಹೆಚ್ ಸುರೇಶಬಾಬು
ಸಿರುಗುಪ್ಪ (ಎಸ್ಟಿ)- ಎಂ.ಎಸ್. ಸೋಮಲಿಂಗಪ್ಪ
ಬಳ್ಳಾರಿ (ಎಸ್ಟಿ- ಬಿ.ಶ್ರೀರಾಮುಲು
ಬಳ್ಳಾರಿ ನಗರ-ಗಾಲಿ ಸೋಮಶೇಖರ ರೆಡ್ಡಿ
ಸಂಡೂರು (ST)-ಶಿಲ್ಪಾ ರಾಘವೇಂದ್ರ
ಕೂಡ್ಲಿಗಿ (ಎಸ್ಟಿ)- ಲೋಕೇಶ ವಿ ನಾಯ್ಕ
ಮೊಳಕಾಲ್ಮುರು (ಎಸ್ಟಿ-ಎಸ್.ತಿಪ್ಪೇಸ್ವಾಮಿ
ಚಳ್ಳಕೆರೆ (ಎಸ್ಟಿ)- ಅನಿಲಕುಮಾರ್
ಚಿತ್ರದುರ್ಗ-ಜಿ ಹೆಚ್ ತಿಪ್ಪಾರೆಡ್ಡಿ
ಹಿರಿಯೂರು- ಕೆ.ಪೂರ್ಣಿಮಾ ಶ್ರೀನಿವಾಸ
ಹೊಸದುರ್ಗ-ಎಸ್ ಲಿಂಗಮೂರ್ತಿ
ಹೊಳಲ್ಕೆರೆ (SC)-ಎಂ.ಚಂದ್ರಪ್ಪ
-ಜಗಳೂರು (ಎಸ್ಟಿ)-ಎಸ್ ವಿ ರಾಮಚಂದ್ರ
ಹರಿಹರ -ಬಿ.ಪಿ. ಹರೀಶ
ಹೊನ್ನಾಳಿ-ಎಂ ಪಿ ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮಾಂತರ (SC)-ಅಶೋಕ್ ನಾಯಕ್
ಭದ್ರಾವತಿ-ಮಂಗೋಟಿ ರುದ್ರೇಶ್
ತೀರ್ಥಹಳ್ಳಿ-ಆರಗ ಜ್ಞಾನೇಂದ್ರ
ಶಿಕಾರಿಪುರ-ಬಿ.ವೈ.ವಿಜಯೇಂದ್ರ
ಸೊರಬ-ಕುಮಾರ ಬಂಗಾರಪ್ಪ
ಸಾಗರ-ಹರತಾಳು ಎಚ್.ಹಾಲಪ್ಪ
ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ
ಉಡುಪಿ-ಯಶಪಾಲ್ ಸುವರ್ಣ
ಕಾಪು-ಗುರ್ಮೆ ಸುರೇಶ್ ಶೆಟ್ಟಿ
ಕಾರ್ಕಳ-ವಿ. ಸುನಿಲಕುಮಾರ
ಶೃಂಗೇರಿ-ಡಿ. ಎನ್. ಜೀವರಾಜ್
ಚಿಕ್ಕಮಗಳೂರು-ಸಿ ಟಿ ರವಿ
ತರೀಕೆರೆ-ಡಿ ಎಸ್ ಸುರೇಶ್
ಕಡೂರು- ಕೆ ಎಸ್ ಪ್ರಕಾಶ್
ಚಿಕ್ಕನಾಯಕನಹಳ್ಳಿ-ಜೆ.ಸಿ.ಮಾಧುಸ್ವಾಮಿ
ತಿಪಟೂರು-ಬಿ.ಸಿ. ನಾಗೇಶ್
ತುರುವೇಕೆರೆ-ಮಸಾಲೆ ಜಯರಾಮ್
ಕುಣಿಗಲ್-ಡಿ ಕೃಷ್ಣ ಕುಮಾರ್
ತುಮಕೂರು ನಗರ- ಜಿ.ಬಿ. ಜ್ಯೋತಿ ಗಣೇಶ್
ತುಮಕೂರು ಗ್ರಾಮಾಂತರ-ಬಿ ಸುರೇಶ್ ಗೌಡ
ಕೊರಟಗೆರೆ (SC)-ಅನಿಲ್ ಕುಮಾರ್, ನಿವೃತ್ತ. ಐಎಎಸ್
ಸಿರಾ-ಡಾ.ರಾಜೇಶ್ ಗೌಡ
ಪಾವಗಡ (SC)- ಕೃಷ್ಣ ನಾಯಕ್
ಮಧುಗಿರಿ-ಎಲ್ ಸಿ ನಾಗರಾಜ್
ಗೌರಿಬಿದನೂರು-ಡಾ.ಶಶಿಧರ್
ಬಾಗೇಪಲ್ಲಿ -ಸಿ ಮುನಿರಾಜು
ಚಿಕ್ಕಬಳ್ಳಾಪುರ-ಡಾ.ಕೆ.ಸುಧಾಕರ್
ಚಿಂತಾಮಣಿ-ವೇಣುಗೋಪಾಲ್
ಶ್ರೀನಿವಾಸಪುರ-ಗುಂಜೂರು ಶ್ರೀನಿವಾಸ ರೆಡ್ಡಿ
ಮುಳಬಾಗಲು (SC)-ಶೀಗೇಹಳ್ಳಿ ಸುಂದರ್
ಬಂಗಾರಪೇಟೆ (SC)- ಎಂ. ನಾರಾಯಣಸ್ವಾಮಿ
ಕೋಲಾರ-ವರ್ತೂರು ಪ್ರಕಾಶ್
ಮಾಲೂರು-ಕೆ.ಎಸ್.ಮಂಜುನಾಥ್ ಗೌಡ
ಯಲಹಂಕ-ಎಸ್.ಆರ್. ವಿಶ್ವನಾಥ್
ಕೆ.ಆರ್. ಪುರ- ಬಿ.ಎ. ಬಸವರಾಜ
ಬ್ಯಾಟರಾಯನಪುರ-ತಮ್ಮೇಶಗೌಡ
ಯಶವಂತಪುರ-ಎಸ್.ಟಿ. ಸೋಮಶೇಖರ್
ರಾಜರಾಜೇಶ್ವರಿನಗರ-ಮುನಿರತ್ನ ನಾಯ್ಡು
ದಾಸರಹಳ್ಳಿ-ಎಸ್ ಮುನಿರಾಜು
ಮಹಾಲಕ್ಷ್ಮಿ ಲೇಔಟ್-ಕೆ.ಗೋಪಾಲಯ್ಯ
ಮಲ್ಲೇಶ್ವರಂ ಡಾ.ಸಿ.ಎನ್. ಅಶ್ವತ್ಥನಾರಾಯಣ
ಪುಲಕೇಶಿನಗರ- ಮುರಳಿ
ಸರ್ವಜ್ಞನಗರ -ಪದ್ಮನಾಭ ರೆಡ್ಡಿ
ಸಿವಿ. ರಾಮನ್ ನಗರ (SC)-ಎಸ್.ರಘು
ಶಿವಾಜಿನಗರ -ಎನ್.ಚಂದ್ರು
ಶಾಂತಿ ನಗರ -ಶಿವಕುಮಾರ್
ಗಾಂಧಿನಗರ-ಎ.ಆರ್. ಸಪ್ತಗಿರಿ ಗೌಡ
ರಾಜಾಜಿ ನಗರ -ಎಸ್.ಸುರೇಶ್ ಕುಮಾರ್
ವಿಜಯ ನಗರ-ಹೆಚ್ ರವೀಂದ್ರ
ಚಾಮರಾಜಪೇಟೆ-ಭಾಸ್ಕರ್ ರಾವ್, ನಿವೃತ್ತ ಐಪಿಎಸ್
ಚಿಕ್ಕಪೇಟೆ-ಉದಯ ಗರುಡಾಚಾರ್
ಬಸವನಗುಡಿ-ರವಿಸುಬ್ರಮಣ್ಯ
ಪದ್ಮನಾಭ ನಗರ-ಆರ್.ಅಶೋಕ
ಬಿ.ಟಿ.ಎಂ. ಲೇಔಟ್-ಶ್ರೀಧರ್ ರೆಡ್ಡಿ
ಜಯನಗರ-ಸಿ ಕೆ ರಾಮಮೂರ್ತಿ
ಬೊಮ್ಮನಹಳ್ಳಿ-ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ-ಎಂ ಕೃಷ್ಣಪ್ಪ
ಆನೇಕಲ್ (SC- ಹುಲ್ಲಳ್ಳಿ ಶ್ರೀನಿವಾಸ
ಹೊಸಕೋಟೆ-ಎಂ.ಟಿ.ಬಿ. ನಾಗರಾಜ
ದೇವನಹಳ್ಳಿ (SC)- ಪಿಳ್ಳ ಮುನಿಶಾಮಪ್ಪ
ದೊಡ್ಡಬಳ್ಳಾಪುರ -ಧೀರಜ್ ಮುನಿರಾಜು
ನೆಲಮಂಗಲ (SC) -ಸಪ್ತಗಿರಿ ನಾಯ್ಕ್
ಮಾಗಡಿ-ಪ್ರಸಾದ್ ಗೌಡ
ರಾಮನಗರ- ಗೌತಮ್ ಗೌಡ
ಕನಕಪುರ-ಆರ್.ಅಶೋಕ್
ಚನ್ನಪಟ್ಟಣ -ಸಿ.ಪಿ.ಯೋಗೇಶ್ವರ್
ಮಳವಳ್ಳಿ (SC-ಮುನಿರಾಜು
ಮದ್ದೂರು-ಎಸ್ ಪಿ ಸ್ವಾಮಿ
ಮೇಲುಕೋಟೆ -ಡಾ.ಇಂದ್ರೇಶ್ ಕುಮಾರ್
ಮಂಡ್ಯ-ಅಶೋಕ್ ಜಯರಾಂ
ಶ್ರೀರಂಗಪಟ್ಟಣ-ಇಂಡವಾಳು ಸಚ್ಚಿದಾನಂದ
ನಾಗಮಂಗಲ-ಸುಧಾ ಶಿವರಾಂ
ಕೃಷ್ಣರಾಜಪೇಟೆ- ಡಾ.ಕೆ.ಸಿ. ನಾರಾಯಣಗೌಡ
ಬೇಲೂ-ಹುಲ್ಲಳ್ಳಿ ಕೆ ಸುರೇಶ್
ಹಾಸನ ಶ್ರೀ ಜೆ ಪ್ರೀತಂ ಗೌಡ
ಹೊಳೆನರಸೀಪುರ -ದೇವರಾಜೇಗೌಡ
-ಅರಕಲಗೂಡು-ಯೋಗ ರಮೇಶ್
ಸಕಲೇಶಪುರ (SC) -ಸಿಮೆಂಟ್ ಮಂಜು
ಬೆಳ್ತಂಗಡಿ-ಹರೀಶ್ ಪೂಂಜಾ
ಮೂಡಬಿದ್ರಿ-ಉಮಾನಾಥ ಕೋಟ್ಯಾನ್
ಮಂಗಳೂರು ನಗರ ಉತ್ತರ-ವೈ.ಭರತ್ ಶೆಟ್ಟಿ
ಮಂಗಳೂರು ನಗರ ದಕ್ಷಿಣ-ವೇದವ್ಯಾಸ್ ಕಾಮತ್
ಮಂಗಳೂರು-ಸತೀಶ್ ಕುಂಪಲ
ಬಂಟ್ವಾಳ-ರಾಜೇಶ್ ನಾಯ್ಕ್
ಪುತ್ತೂರು-ಆಶಾ ತಿಮ್ಮಪ್ಪ
ಸುಳ್ಯ (SC)-ಭಾಗೀರಥಿ ಮುರುಳ್ಯ
ಮಡಿಕೇರಿ-ಎಂ ಪಿ ಅಪ್ಪಚ್ಚು ರಂಜನ್
ವಿರಾಜಪೇಟೆ- ಕೆ ಜಿ ಬೋಪಯ್ಯ
ಪಿರಿಯಾಪಟ್ಟಣ-ಸಿ.ಎಚ್.ವಿಜಯಶಂಕರ್
ಕೃಷ್ಣರಾಜನಗರ-ವೆಂಕಟೇಶ ಹೊಸಳ್ಳಿ
ಹುಣಸೂರು-ದೇವರಹಳ್ಳಿ ಸೋಮಶೇಖರ್
ನಂಜನಗೂಡು (SC)-ಬಿ.ಹರ್ಷವರ್ಧನ್
ಚಾಮುಂಡೇಶ್ವರಿ-ಕವೀಶ್ ಗೌಡ
ಚಾಮರಾಜ-ಎಲ್. ನಾಗೇಂದ್ರ
ನರಸಿಂಹರಾಜ-ಸಂದೇಶ ಸ್ವಾಮಿ
ವರುಣ-ವಿ.ಸೋಮಣ್ಣ
ಟಿ.ನರಸೀಪುರ (ಎಸ್ಸಿ)-ಡಾ.ರೇವಣ್ಣ
ಹನೂರು-ಡಾ.ಪ್ರೀತಂ ನಾಗಪ್ಪ
ಕೊಳ್ಳೇಗಾಲ (SC)-ಎನ್.ಮಹೇಶ್
ಚಾಮರಾಜನಗರ-ವಿ.ಸೋಮಣ್ಣ
ಗುಂಡ್ಲುಪೇಟೆ -ಸಿ.ಎಸ್.ನಿರಂಜನ್ ಕುಮಾರ್


ನಿಮ್ಮ ಕಾಮೆಂಟ್ ಬರೆಯಿರಿ