ಡೆಂಗ್ಯೂ ರೋಗಿಗೆ ಡ್ರಿಪ್‌ನಲ್ಲಿ ‘ಮೋಸಂಬಿ ಜ್ಯೂಸ್’ ನೀಡಿದ ಪ್ರಕರಣ; 10 ಜನರ ಬಂಧನ, ‘ನಕಲಿ’ ಪ್ಲೇಟ್‌ಲೆಟ್‌ಗಳ ಪೌಚ್‌ಗಳ ವಶ
ಲಕ್ನೋ: “ನಕಲಿ” ರಕ್ತದ ಪ್ಲೇಟ್‌ಲೆಟ್‌ಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕನಿಷ್ಠ 10 ಜನರನ್ನು ಬಂಧಿಸಲಾಗಿದೆ. ನಗದು ಸಹಿತ 18 ಪ್ಲಾಸ್ಮಾ ಪೌಚ್‌ಗಳು ಮತ್ತು ಅನುಮಾನಾಸ್ಪದ ರಕ್ತದ ಪ್ಲೇಟ್‌ಲೆಟ್‌ಗಳ ಮೂರು ಪೌಚ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಗುರುವಾರ ಡೆಂಗ್ಯೂ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ತುಂಬಿಸಿ ಡ್ರಿಪ್ಸ್ … Continued