ಗುಜರಾತ್ :ಕೊರೊನಾ ಸೋಂಕಿನಿಂದ ಜನಿಸಿದ್ದ 15 ದಿನದ ನವಜಾತ ಶಿಶು ಸಾವು..!!
ಸೂರತ್: ಗುಜರಾತಿನ ಸೂರತ್ ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಸೋಂಕಿತ ಮಹಿಳೆಗೆ ಜನಿಸಿದ 15 ದಿನದ ಹಸುಗೂಸು ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಏಪ್ರಿಲ್ 1ರಂದು ಕೋವಿಡ್ ಸೋಂಕಿನೊಂದಿಗೆ ಈ ಶಿಶು ಜನಿಸಿತ್ತು, ಆ ಮಗುವಿನ ತಾಯಿ ಕೂಡ ಸೋಂಕಿಗೆ ಒಳಗಾಗಿದ್ದರು ಎಂದು ಡೈಮಂಡ್ ಆಸ್ಪತ್ರೆಯ ಟ್ರಸ್ಟಿ ದಿನೇಶ್ ನವಾಡಿಯಾ ಹೇಳಿದ್ದಾರೆ. ಈ … Continued