ಫಾಂಟಾ ಬಾಟಲಿ ಮುಚ್ಚಳ ತೆಗೆಯುವ ಎರಡು ಜೇನುಹುಳುಗಳು.. ಟೀಂ ವರ್ಕ್..!!
ಫಾಂಟಾದ ಬಾಟಲಿಯಿಂದ ಮುಚ್ಚಳವನ್ನು ಮೇಲಕ್ಕೆತ್ತಲು ಎರಡು ಜೇನುನೊಣಗಳು ಹೇಗೆ ಒಟ್ಟಿಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸುವ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬ್ರೆಜಿಲ್ಲಿನ ಸಾವೊ ಪಾಲೊದಲ್ಲಿ ಸೆರೆಹಿಡಿಯಲಾದ ಅಚ್ಚರಿ ಮೂಡಿಸುವ ಈ ವಿಡಿಯೊದಲ್ಲಿ ಎರಡು ಜೇನುನೊಣಗಳು ಆರಂಭದಲ್ಲಿ ಬಾಟಲಿಯ ಎರಡೂ ಬದಿಯಲ್ಲಿ ತಮ್ಮನ್ನು ತಾವು ಇರಿಸಿಕೊಳ್ಲುತ್ತವೆ. ನಂತರಈ ಜೇನು ನೊಣಗಳು ತಮ್ಮ ಕಾಲುಗಳನ್ನು ಕ್ಯಾಪ್ … Continued