2 ವರ್ಷದ 45 ಕೆಜಿ ತೂಕವಿದ್ದ ಹೆಣ್ಣು ಮಗುವಿಗೆ ದೆಹಲಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ..!
ನವದೆಹಲಿ: ಎರಡು ವರ್ಷಕ್ಕೇ ಸುಮಾರು 45 ಕೆಜಿ ತೂಕವಿದ್ದ ಹೆಣ್ಣುಮಗುವಿಗೆ ದೆಹಲಿ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ (Bariatric Surgery) ಮಾಡಲಾಗಿದೆ. ಇದು ತೀರ ಅಪರೂಪದ ಹಾಗೂ ಅಸಹಜ ಪ್ರಕರಣವಾಗಿದೆ. ಬಾಲಕಿಗೆ ಅತಿಯಾಗಿ ತೂಕವಿದ್ದ ಕಾರಣದಿಂದ ಅವಳಿಗೆ ವೀಲ್ಚೇರ್ ಬಿಟ್ಟು ಕೆಳಗೆ ಇಳಿಯಲು ಸಾಧ್ಯವಿರಲಿಲ್ಲ. ಹೀಗಾಗಿ ಬಾಲಕಿಗೆ ದೆಹಲಿಯ ಮ್ಯಾಕ್ಸ್ ಸೂಪರ್ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ … Continued