ಇನ್ಫೋಸಿಸ್‌ನಿಂದ ಜುಲೈನಲ್ಲಿ ವೇತನ ಹೆಚ್ಚಳ ಘೋಷಣೆ, ಈ ವರ್ಷ 25, 000 ಹೊಸ ನೇಮಕಾತಿ ಪ್ರಕಟ
ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜೊತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಜಾಗತಿಕವಾಗಿ 25, 000 ಹೊಸ ನೇಮಕಾತಿ ಬಗ್ಗೆ ಕಂಪನಿ ಪ್ರಕಟಿಸಿದೆ. 2021ರ ಆರ್ಥಿಕ ವರ್ಷದಲ್ಲಿ 1,00,000 ಕೋಟಿ ರೂ. ಆದಾಯ ದಾಖಲಿಸಿ ಹೊಸ ಮೈಲಿಗಲ್ಲು ಸಾಧಿಸಿದೆ. ಇದೇ ಸಂದರ್ಭದಲ್ಲಿ … Continued