ಮಾರ್ಚ್ 2021 ರಲ್ಲಿ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹ: ಕಳೆದ ಮಾರ್ಚಿಗಿಂತ 27% ರಷ್ಟು ಹೆಚ್ಚಳ..!
ನವ ದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಮಾರ್ಚ್ 2021 ರಲ್ಲಿ 1.24 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇದು 2020 ರ ಮಾರ್ಚ್‌ನಲ್ಲಿ 97,590 ಕೋಟಿ ರೂ.ಗಳಿಂದ 26.96 ರಷ್ಟು ಹೆಚ್ಚಾಗಿದೆ. ಮಾರ್ಚ್ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,23,902 ಕೋಟಿ ರೂ. ಇದರಲ್ಲಿ ಸಿಜಿಎಸ್‌ಟಿ 22,973 ಕೋಟಿ … Continued