ಲಿಂಗಾಯತ, ಒಕ್ಕಲಿಗರಿಗೆ 2C, 2D ಪ್ರವರ್ಗ ಮೀಸಲಾತಿ: ಇಡಬ್ಲ್ಯುಎಸ್‌ನಿಂದ ಮೀಸಲು ಮರುಹಂಚಿಕೆ ಮಾಡಲಿದೆ ಸರ್ಕಾರ
ಬೆಂಗಳೂರು: ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ಲಿಂಗಾಯತ ಪಂಚಮಸಾಲಿ ಸಮುದಾಯ ಹಾಗೂ ಒಕ್ಕಲಿಗರ ಬೇಡಿಕೆಗೆ ಮನ್ನಣೆ ನೀಡಿರುವ ಸರ್ಕಾರ, ಈ ಎರಡೂ ಸಮುದಾಯಗಳಿಗೆ ಈಗ ಹೊಸ ಪ್ರವರ್ಗವನ್ನೇ ಸೃಷ್ಟಿಸಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಮೀಸಲಾತಿ ಪ್ರಮಾಣದಲ್ಲಿನ ಶೇ6 ಅಥವಾ 7ರಷ್ಟು ಮೀಸಲಾತಿಯನ್ನು ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸುಮದಾಯ, ಒಕ್ಕಲಿಗರಿಗೆ ನೀಡಲು ರಾಜ್ಯ … Continued