ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್ ಪಡೆದ 8-16 ವಾರಗಳ ನಡುವೆ 2ನೇ ಡೋಸ್ ತೆಗೆದುಕೊಳ್ಳಬಹುದೆಂದು ಶಿಫಾರಸು: ವರದಿ
ನವದೆಹಲಿ: ಕೋವಿಶೀಲ್ಡ್ ಲಸಿಕೆ ಎರಡು ಡೋಸ್‌ಗಳ ನಡುವಿನ ಅವಧಿ ಕಡಿಮೆ ಮಾಡುತ್ತಾ, ಇಮ್ಯುನೈಸೇಶನ್ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI) ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಅನ್ನು ಈಗ ಮೊದಲ ಡೋಸ್ ತೆಗೆದುಕೊಂಡ 8ರಿಂದ 16 ವಾರಗಳ ನಂತರ ತೆಗೆದುಕೊಳ್ಳಬಹುದು ಎಂದು ಹೇಳಿದೆ. ರಾಷ್ಟ್ರೀಯ ಕೋವಿಡ್-19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಅಡಿಯಲ್ಲಿ ಪ್ರಸ್ತುತ, ಕೋವಿಶೀಲ್ಡ್‌ನ ಎರಡನೇ … Continued