ಬೆಂಗಳೂರು: ೩೮ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ, ಆರು ಜನರ ಬಂಧನ
ಬೆಂಗಳೂರು: ಡ್ರಗ್ಸ್ ಮಾರಾಟ ಹಾಗೂ ಸೇವನೆ ವಿರುದ್ಧ ಸಮರ ಸಾರಿರುವ ಪೊಲೀಸರು ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳೂ ಸೇರಿದಂತೆ ೬ ಮಂದಿಯನ್ನು ಬಂಧಿಸಿ ೩೮.೪೫ ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಬಂಧಿತ ಅಂತಾರಾಜ್ಯ ಮೂವರು ಡ್ರಗ್ಸ್ ಪೆಡ್ಲರ್‌ಗಳಿಂದ ೩೭ ಕೋಟಿ ಮೌಲ್ಯದ ೬.೫ ಕೆಜಿ ಎಂಡಿಎಂಎ, ೩೦೦ ಗ್ರಾಂ ಪ್ರೊಮೊಡಲ್, ೭೫ ಗ್ರಾಂ ಕೊಕೇನ್, ೭೬ … Continued