ತೆಲಂಗಾಣದ ಮದುವೆಯಲ್ಲಿ ಪಾಲ್ಗೊಂಡ 100 ಜನರಿಗೆ ಕೊರೊನಾ ಪಾಸಿಟಿವ್, ನಾಲ್ವರ ಸಾವು
ಹೈದರಾಬಾದ್: ಮದುವೆಯಲ್ಲಿ ಭಾಗವಹಿಸಿದ ನಂತರ ಖಮ್ಮಮ್ ಜಿಲ್ಲೆಯ ಕುಗ್ರಾಮವೊಂದರಲ್ಲಿ 100 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ತೆಲಂಗಾಣದ ಅಧಿಕಾರಿಗಳು ತಿಳಿಸಿದ್ದಾರೆ. 100 ರಲ್ಲಿ, ಮದುಮಗನ ತಂದೆ ಸೇರಿದಂತೆ ನಾಲ್ವರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೋವಿಡ್-19 ನಿರ್ಬಂಧಗಳ ಪ್ರಕಾರ ತೆಲಂಗಾಣದಲ್ಲಿ ಮದುವೆಗಳಿಗೆ ಅತಿಥಿ ಮಿತಿ ಕೇವಲ 40 ಜನರು,ದಿ ನ್ಯೂಸ್ … Continued