ಮಾರ್ಚ್ 30ರ ನಂತರ ದೆಹಲಿಯಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 433%ರಷ್ಟು ಏರಿಕೆ
ನವದೆಹಲಿ: ಅಧಿಕೃತ ಅಂಕಿಅಂಶಗಳ ಪ್ರಕಾರ, ಮಾರ್ಚ್ 30 ರಂದು ದೆಹಲಿಯಲ್ಲಿ 932 ಪ್ರಕರಣಗಳಿದ್ದ ಕೋವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳು ಏಪ್ರಿಲ್ 17ಕ್ಕೆ 4,976 ಕ್ಕೆ ತಲುಪಿದೆ. ದೆಹಲಿಯಲ್ಲಿ ಸಕ್ರಿಯ ಕೊರೊನಾವೈರಸ್ ಪ್ರಕರಣಗಳು ಸುಮಾರು ಮೂರು ವಾರಗಳಲ್ಲಿ 430%ಕ್ಕಿಂತ ಹೆಚ್ಚು ಜಿಗಿತವನ್ನು ದಾಖಲಿಸಿವೆ. ಕಳೆದ 19 ದಿನಗಳಲ್ಲಿ ದೆಹಲಿಯಲ್ಲಿ 13,200 ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿವೆ. … Continued