ಹವಾಮಾನ ನ್ಯಾಯಕ್ಕಾಗಿ ಹೋರಾಟ: ಅಮೆರಿಕದ ಗ್ಲೋಬಲ್ ಸಿಟಿಜನ್‌ ಜಾಗತಿಕವಾಗಿ ಗುರುತಿಸಿದ ಐವರಲ್ಲಿ ವನ್ಯಾ ಸಾಯಿಮನೆ

ಶಿರಸಿ: ಪ್ರಖ್ಯಾತ ವನ್ಯಜೀವಿ ಪರಿಪಾಲಕರೂ, ಪರಿಸರ ತಜ್ಞರೂ ಆಗಿರುವ ಭಾಲಚಂದ್ರ ಸಾಯೀಮನೆ ಅವರ ಪುತ್ರಿ ವನ್ಯಾ ಸಾಯೀಮನೆ ಗ್ಲೋಬಲ್ ಸಿಟಿಜನ್ ಬಳಗದ ಹವಾಮಾನ ನ್ಯಾಯಕ್ಕಾಗಿ ಹೋರಾಡುತ್ತಿರುವ ಐವರು ಹೆಣ್ಣುಮಕ್ಕಳಲ್ಲಿ ಒಬ್ಬಳಾಗಿ ಸಾಲಿನಲ್ಲಿ ಗುರುತಿಸಲ್ಪಟ್ಟಿದ್ದಾಳೆ. ಗ್ಲೋಬಲ್ ಸಿಟಿಜನ್ ಬಳಗದ ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂಯಾರ್ಕ್ ನಗರದಲ್ಲಿ ಕೇಂದ್ರ ಕಚೇರಿ ಹೊಂದಿದೆ. ವನ್ಯಾ ಸಾಯಿಮಾನೆ ಭಾರತದ ಕರ್ನಾಟಕದ ಉತ್ತರ … Continued