ಪೂರ್ವ ಉಕ್ರೇನ್ ಶಾಲೆ ಮೇಲೆ ರಷ್ಯಾ ಪಡೆಗಳ ಬಾಂಬ್ ದಾಳಿ: 60 ಜನರ ಸಾವಿನ ಶಂಕೆ-ಪ್ರಾದೇಶಿಕ ಗವರ್ನರ್
ಕೀವ್ (ಉಕ್ರೇನ್): ಉಕ್ರೇನ್‌ನ ಬಿಲೋಹೊರಿವ್ಕಾ ಗ್ರಾಮದ ಶಾಲೆಯೊಂದರ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 60 ಜನರು ಸಾವಿಗೀಡಾಗಿರುವ ಶಂಕೆ ಇದೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಗವರ್ನರ್ ಭಾನುವಾರ ಹೇಳಿದ್ದಾರೆ. ಸುಮಾರು 90 ಜನರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ರಷ್ಯಾದ ಪಡೆಗಳು ಶನಿವಾರ ಮಧ್ಯಾಹ್ನ ಬಾಂಬ್ ಎಸೆದಿದ್ದು, ಕಟ್ಟಡಕ್ಕೆ ಬೆಂಕಿ ಆವರಿಸಲು ಕಾರಣವಾಯಿತು … Continued