ಮಹಿಳೆಯರ ಐಪಿಎಲ್‌: ದಾಖಲೆಯ 4,669 ಕೋಟಿ ರೂ.ಗಳಿಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

ನವದೆಹಲಿ: ಅದಾನಿ ಸ್ಪೋರ್ಟ್ಸ್‌ಲೈನ್ ಬುಧವಾರ ನಡೆದ ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ ತಂಡದ ಹರಾಜಿನಲ್ಲಿ ಅಹಮದಾಬಾದ್ ಫ್ರಾಂಚೈಸಿಯನ್ನು ಹತ್ತು ವರ್ಷಗಳ ಕಾಲ 1,289 ಕೋಟಿ ರೂಪಾಯಿಗಳಿಗೆ ಖರೀದಿಸಿದೆ ಹಾಗೂ ಅದು ಬಿಡ್ಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ರಿಲಯನ್ಸ್ ಬೆಂಬಲಿತ ಇಂಡಿಯಾವಿನ್ ಸ್ಪೋರ್ಟ್ಸ್ ಮುಂಬೈ ಫ್ರಾಂಚೈಸಿಯನ್ನು 912.99 ಕೋಟಿ … Continued